ಗಿಣಿಯೇ ನನ್ನ ಅರಗಿಣಿಯೇ - The Indic Lyrics Database

ಗಿಣಿಯೇ ನನ್ನ ಅರಗಿಣಿಯೇ

गीतकार - Chi. Udayashankar | गायक - Dr. Rajkumar | संगीत - G. K. Venkatesh | फ़िल्म - Olavu Geluvu | वर्ष - 1977

Song link

View in Roman

ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ

ಸಂಜೆಯಲಿ ಈ ಯೇಕಾಂತದಲ್ಲಿ
ಹಿತವಿಲ್ಲವೆನು ಸುಖವಿಲ್ಲವೆನು
ಗಿಣಿಯೇ ನನ್ನ ಅರಗಿಣಿಯೇ

Endoo Nannanu Nodidaaga
ನಗುತಲಿ ಬಂದು ಮಾತನು ಆಡುವಾಗ
ನಾ ಕಂಡ ಹರುಷ ಆ ನಿನ್ನ ಸಾರಸ
ಈ ದಿನಾ ಯೇನಾಯ್ತು ಏತಕೆ ಹೀಗಾಯ್ತು
ಈ ದಿನಾ ಯೇನಾಯ್ತು ಏತಕೆ ಹೀಗಾಯ್ತು

ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ

ಸಂಜೆಯಲಿ ಈ ಯೇಕಾಂತದಲ್ಲಿ
ಹಿತವಿಲ್ಲವೆನು ಸುಖವಿಲ್ಲವೆನು

ನಿನ್ನ ಮನಸಿನ ಆಸೆಯಂತೆ
ಇರುವೆನು ಚಿನ್ನ ಜೊತೆಯಲಿ ಜೋಡಿಯಂತೆ
ಸಂತೋಷ ತಾನೆ ನೀ ಹೇಳೆ ಜಾನೆ
ರೋಹಿಣಿ ನೀನಾದರೇ ಚಂದಿರ ನಾನಾಗುವೆ
ರೋಹಿಣಿ ನೀನಾದರೇ ಚಂದಿರ ನಾನಾಗುವೆ

ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ

ಸಂಜೆಯಲಿ ಈ ಯೇಕಾಂತದಲ್ಲಿ
ಹಿತವಿಲ್ಲವೆನು ಸುಖವಿಲ್ಲವೆನು

ಗಿಣಿಯೇ ಹೇ ಗಿಣಿಯೇ