ನಾ ಹೇಳಲಾರೆ ನಾ ತಾಳಲಾರೆ - The Indic Lyrics Database

ನಾ ಹೇಳಲಾರೆ ನಾ ತಾಳಲಾರೆ

गीतकार - Chi. Udayashankar | गायक - Dr. Rajkumar | संगीत - G. K. Venkatesh | फ़िल्म - Olavu Geluvu | वर्ष - 1977

Song link

View in Roman

ನಾ ಹೇಳಲಾರೆ ನಾ ತಾಳಲಾರೆ
ಹರುಷ ತುಂಬಿ ಬಂದು ಮನದಲಿಂದು
ಯೇನೋ ಕಾತುರ

ನಾ ಹೇಳಲಾರೆ ನಾ ತಾಳಲಾರೆ
ಹರುಷ ತುಂಬಿ ಬಂದು ಮನದಲಿಂದು
ಯೇನೋ ಕಾತುರ

ಯರಿಗುಂಟು ಇಂಥಾ ಭಾಗ್ಯವಿಂದು
ಜಗದಲಿ ಯಾರಿಗುಂಟು ಇಂಥಾ ಸೌಖ್ಯವಿಂದು
ಈ ಸೋದರಿ ಆ ಸೋದರ
ಈ ಸೋದರಿ ಆ ಸೋದರ
ಹಿತವನ್ನೇ ಕೊರುವ
ಆನಂದ ಕೊಡುವ
ಇವರೇ ನನ್ನ ಜೀವ
ನಾ ಹೇಳಲಾರೆ ನಾ ತಾಳಲಾರೆ
ಹರುಷ ತುಂಬಿ ಬಂದು ಮನದಲಿಂದು
ಯೇನೋ ಕಥುರಾ

ಅಣ್ಣ ನಿನ್ನ ರೂಪ
ಮರೆಯಲಾರೆ ಯೆಂಡಿಗು
ನಿನ್ನ ಅಂತರಂಗ
ಅರಿಯಲಾರೆ
ಆ ಸ್ನೇಹವ ಆ ಪ್ರೇಮವ
ಆ ಸ್ನೇಹವ ಆ ಪ್ರೇಮವ
ಇನ್ನೆಲ್ಲಿ ನೋಡುವೆ ನಿನ್ನಲ್ಲೇ ಕಾಣುವೆ
ನೀ ದೇವರಂತೆ
ನಾ ಹೇಳಲಾರೆ ನಾ ತಾಳಲಾರೆ
ಹರುಷ ತುಂಬಿ ಬಂದು ಮನದಲಿಂದು
ಯೇನೋ ಕಥುರಾ