ಸಂಗೀತವೇ ನೀ ನುಡಿಯುವ ಮಾತೆಲ್ಲ - The Indic Lyrics Database

ಸಂಗೀತವೇ ನೀ ನುಡಿಯುವ ಮಾತೆಲ್ಲ

गीतकार - Chi. Udayashankar | गायक - Dr. Rajkumar, S. Janaki | संगीत - G. K. Venkatesh | फ़िल्म - Olavu Geluvu | वर्ष - 1977

Song link

View in Roman

ಸಂಗೀತವೇ
ನೀ ನುಡಿಯುವ ಮಾತೆಲ್ಲ
ಸಲ್ಲಪಾವೆ
ನೀ ಯೆಲ್ಲಿರೆ ಅಲ್ಲೆಲ್ಲಾ

ಸಂಗೀತವೇ
ನೀ ನುಡಿಯುವ ಮಾತೆಲ್ಲ
ಸಲ್ಲಪಾವೆ
ನೀ ಯೆಲ್ಲಿರೆ ಅಲ್ಲೆಲ್ಲಾ
ಸಂತೋಷವೇ
ನೀ ಜೊತೆ ಇರೆ ಬಾಳೆಲ್ಲ

ಸಾರಸದಲಿ ಸಮಾನರಿಲ್ಲ
ಸ್ನೇಹದಲಿ ಗೆಲ್ಲುವೆ ಯೆಲ್ಲ
ಮೌನದಲಿ ಹೇಳಿದೆ ಯೆಲ್ಲ
ನೋಟದಲಿ ಹಾಡಿದೆಯಲ್ಲ

ಮನ್ಸನು ಅರಿಯುವ
ಚತುರನಾದರೆ ಏತಕೆ ನಿಲ್ಲುವೆ
ನೀ ದೂರದಿ
ಅರಳಿದ ಒಲವಿನ
ಸುಮಾವು ನಗುತಿರೆ
ನೋಡುತ ನಿಂತೇನು ಉಲ್ಲಾಸದಿ
ಪ್ರೇಮದಲಿ ನಿನ್ನ ಸೇರಲು
ಓಹ್..
ಹೃದಯದಲಿ ಹರುಷ ತುಂಬಲು
ಹಾಯಾಗಿದೆ ಹಾಯಾಗಿದೆ

ಸಂಗೀತವೇ…
ನೀ ನುಡಿಯುವ ಮಾತೆಲ್ಲ
ಸಲ್ಲಪಾವೆ...
ನೀ ಯೆಲ್ಲಿರೆ ಅಲ್ಲೆಲ್ಲಾ
ಸಂತೋಷವೇ…
ನೀ ಜೊತೆ ಇರೆ ಬಾಳೆಲ್ಲ

ಚೆಲುವೆಯ ಚಲದಲಿ
ಪಡೆದೆ ಒಲವನ್ನು
ಮೋಹದಹ ಮೋದಿಗೆ ನಾ ಸೋತೆನು
ಸೋಲುವ ನೆಪದಲ್ಲಿ
ಗೆಲುವೆ ಹೊಂಡಿದೆ
ನೊಂದೇನು ಸೀರಲು ನಾ ನಿನ್ನನ್ನು

ಮತ್ತಿನಲ್ಲಿ ಮುತ್ತು ಅರಗಿಣಿ
ಆಹ್ಹಾ!
ಅಂದದಲಿ ಮುತ್ತಿನ ಮಣಿ
ಬಾ ಇಲ್ಲಿಗೆ
ಹ್ಮ್ಮ್ಮ್ಮ್ಮ್ಮ್
ಬಾ ಇಲ್ಲಿಗೆ

ಸಂಗೀತವೇ ನೀ ನುಡಿಯುವ ಮಾತೆಲ್ಲ
ಸಲ್ಲಪಾವೆ ನೀ ಯೆಲ್ಲೀರೆ ಅಲ್ಲೆಲ್ಲಾ
ಸಂತೋಷವೇ ನೀ ಜೊತೆ ಇರೆ ಬಾಳೆಲ್ಲ