ನನ್ನೆದೆ ಕೋಗಿಲೆಯ - The Indic Lyrics Database

ನನ್ನೆದೆ ಕೋಗಿಲೆಯ

गीतकार - Chi. Udayashankar | गायक - S. Janaki | संगीत - G. K. Venkatesh | फ़िल्म - Olavu Geluvu | वर्ष - 1977

Song link

View in Roman

ನನ್ನೆದೆ ಕೋಗಿಲೆಯ
ಒಲವಿನ ಪಲ್ಲವಿಯ
ಧನಿಯಲಿ ವಿನೂತನ
ಜೀವ ಭಾವಾ ನೀ ತಂದೆ

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ಧನಿಯಲಿ ವಿನೂತನ
ಜೀವ ಭಾವಾ ನೀ ತಂದೆ

ಯೇಕೋ ಯೇನೋ ಕಾನೇ ನಾನು
ಯೆದುರಲಿ ನೀನಿರಲು
ಮನದಲಿ ಸಂತೋಷಧಾ
ಹೊನಲು.. ಹರಿಯಲು..

ಯೇಕೋ ಯೇನೋ ಕಾನೇ ನಾನು
ಯೆದುರಲಿ ನೀನಿರಲು
ಮನದಲಿ ಸಂತೋಷಧಾ
ಹೊನಲು.. ಹರಿಯಲು..

ಕಾಣುತ ನಿನ್ನಂದ ಕಾಣದ ಆನಂದ
ಹೊಸ ಹೊಸಬಯಕೆಯು ನಿನ್ನಿಂದಾ..

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ಧನಿಯಲಿ ವಿನೂತನ
ಜೀವ ಭಾವಾ ನೀ ತಂದೆ

ತಾಳು ತಾಳು ನಲ್ಲ ನಿಲ್ಲು..ಹೂಂ...
ತಾಳು ತಾಳು ನಲ್ಲಾ
ನಾನೂ ಬರುವೆನು ನಿನ್ನೊಡನೆ
ಕಾಡುವೆ ನನ್ನೆಕೆ ಹೀಗೇ ಸುಮ್ಮನೆ

ತಾಳು ತಾಳು ನಲ್ಲ ನಿಲ್ಲು..ಹೂಂ...
ತಾಳು ತಾಳು ನಲ್ಲಾ
ನಾನೂ ಬರುವೆನು ನಿನ್ನೊಡನೆ
ಕಾಡುವೆ ನನ್ನೆಕೆ ಹೀಗೇ ಸುಮ್ಮನೆ

ಕಾಣದೆ ನಿನ್ನನು ಬಾಳೆನು ನಾನಿನ್ನು
ತಾಳೆನು ವಿರಹದ ನೋವನು

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ಧನಿಯಲಿ ವಿನೂತನ
ಜೀವ ಭಾವಾ ನೀ ತಂದೆ