ಬಾರೆ ಬಾರೆ ಬಿಂದಿಗೆಯ - The Indic Lyrics Database

ಬಾರೆ ಬಾರೆ ಬಿಂದಿಗೆಯ

गीतकार - K. Kalyan | गायक - Rajesh Krishnan | संगीत - V. Manohar | फ़िल्म - Kurubana Rani | वर्ष - 1998

Song link

View in Roman

ತುರ್ರ್ರ್ರ್ರ್ರ್ರಾ

ಬಾರೆ ಬಾರೆ ಬಾರೆ ಬಾರೆ ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ ಯೆಲ್ಲ ಸೇರಿ ಎರಕ ಹುಯ್ದ
ನನ್ನ ಗೊಂಬೆ ಕಿಲ ಕಿಲ ರಾಣಿ

ಹೋ ಯಪ್ಪೋ ಯಪ್ಪೋ ರೂಪ
ಇವಳು ನೀಲಾಂಜನ ದೀಪ
ಆಹಾ ಭೂಮಿಗೇ ಅಪರೂಪಾ
ಇವ್ಳು ನಾನ್ ಹೆಂಡ್ರಯ್ಯ ಭೂಪ
ಹೆಂಗಾವ್ಲೂ ದುಂಡು ದುಂಡು
ಕೊಬ್ಬಿಡ್ ಕುರಿ ಸೂಪು ಸೂಪು

ಬಾರೆ ಬಾರೆ ಬಾರೆ ಬಾರೆ ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ ಯೆಲ್ಲ ಸೇರಿ ಎರಕ ಹುಯ್ದ
ನನ್ನ ಗೊಂಬೆ ಕಿಲ ಕಿಲ ರಾಣಿ

ಮಲ್ಲಿ ಮಲ್ಲಿ ಮಲ್ಲರ ಮಲ್ಲಿ ಬಿನ್ನಂತನ ವಯ್ಯರಥನ ಸಾಕೆಲೆ
ಜೋಲಿ ಜೋಲಿ ಜೋಕು ಜೋಲಿ ನೆರಳ ಸಾಕೋ ಹೈದನ ಮಾತು ಕೇಳಲೆ
ಯಪ್ಪೋ ಮೊನ್ನೆ ವರೇಗೂ ನಾನು ಬರಿ ಕುರಿ ಕಾಯೋ ಕುರುಬ
ಯಮ್ಮೋ ನೆನ್ನೆಯಿಂದ ನಿನ್ನ ಪ್ರೀತಿಗ್ ನಾನು ಹಳಬ

ಬರಮ್ಮಮ್ಮೀ ನಾಡಿ ನಾಡಿ ಮಾಣಿಕ್ ನಾಡಿ ಸೂಕು ಸೂಕು

ಬಾರೆ ಬಾರೆ ಬಾರೆ ಬಾರೆ ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ ಯೆಲ್ಲ ಸೇರಿ ಎರಕ ಹುಯ್ದ
ನನ್ನ ಗೊಂಬೆ ಕಿಲ ಕಿಲ ರಾಣಿ

ಯಪ್ಪೋ ಯಪ್ಪೋ ರೂಪ
ಇವಳು ನೀಲಾಂಜನ ದೀಪ
ಆಹಾ ಭೂಮಿಗೇ ಅಪರೂಪಾ
ಇವ್ಳು ನಾನ್ ಹೆಂಡ್ರಯ್ಯ ಭೂಪ
ಹೆಂಗಾವ್ಲೂ ದುಂಡು ದುಂಡು
ಕೊಬ್ಬಿಡ್ ಕುರಿ ಸೂಪು ಸೂಪು

ಮುತ್ಯಾಲಮ್ಮ ಮಂಕಾಳಮ್ಮ
ಹಿಂಗ್ಯಾಕಮ್ಮ ಮೀನಂಗೆ ನೀ ಜರುತಿ
ಅರೆರೆ ನಾಜೂಕಮ್ಮ ಪೋಷಕಮ್ಮ
ಎತ್ತಿಕೊಂಡು ಹೋಗೋವ್ನ್ ನಾನೇ ಭೂಪತಿ
ಚಿಟ್ಟೆ ಹಿಂಗ್ಯಾಕೆ ಕೈ ಕೊಟ್ಟೆ
ಇವ್ರ ಸಹವಾಸದಿಂದ ಕೆಟ್ಟೆ
ಇನ್ನಿಲ್ಲೆ ನೀನು ಇದ್ರೆ ನಿನ್ನ ಮನ ಮೂರ ಬಟ್ಟೆ

ಬರಮ್ಮಮ್ಮೀ ನಾಡಿ ನಾಡಿ ಮಾಣಿಕ್ ನಾಡಿ ಸೂಕು ಸೂಕು

ಬಾರೆ ಬಾರೆ ಬಾರೆ ಬಾರೆ ಬಿಂದಿಗೆಯ ಮೋರೆ ತೋರೆ
ಬಾರೆ ನನ್ನ ಕುರುಬನ ರಾಣಿ
ಕೋಟಿ ಕೋಟಿ ಚುಕ್ಕಿ ತಾರೆ ಯೆಲ್ಲ ಸೇರಿ ಎರಕ ಹುಯ್ದ
ನನ್ನ ಗೊಂಬೆ ಕಿಲ ಕಿಲ ರಾಣಿ

ಯಪ್ಪೋ ಯಪ್ಪೋ ರೂಪ
ಇವಳು ನೀಲಾಂಜನ ದೀಪ
ಆಹಾ ಭೂಮಿಗೇ ಅಪರೂಪಾ
ಇವ್ಳು ನಾನ್ ಹೆಂಡ್ರಯ್ಯ ಭೂಪ
ಹೆಂಗವ್ಲೂ ದುಂಡು ದುಂಡು
ಕೊಬ್ಬಿಡ್ ಕುರಿ ಸೂಪು ಸೂಪು

ವಹರೆ ವಹರೆ ಬಾರೆ ಬಾರೆ ಬಿಂದಿಗೆಯ ಮೋರೆ ಥೋರೆ
ಬಾರೆ ನನ್ನ ಕುರುಬನ ರಾಣಿ ಹೋಯ್ ಹೋಯ್ ಹೋಯ್
ಕೋಟಿ ಕೋಟಿ ಚುಕ್ಕಿ ತಾರೆ ಯೆಲ್ಲ ಸೇರಿ ಎರಕ ಹುಯ್ದ
ನನ್ನ ಗೊಂಬೆ ಕಿಲಾ ಕಿಲಾ ರಾಣಿ ಟ್ರರ್ರಾ