ಅಮ್ಮಿ ಅಮ್ಮಿ - The Indic Lyrics Database

ಅಮ್ಮಿ ಅಮ್ಮಿ

गीतकार - Chethan | गायक - Vijay Prakash | संगीत - Arjun Janya | फ़िल्म - Preethiya Raayabhari | वर्ष - 2018

Song link

View in Roman

ಓಹೋ ಓಹೋ ಓಹೋ..
ಓಹೋ ಓಹೋ ಓಹೋ.. ಓಹೋ..

ಸೈಕಲ್ ಗ್ಯಾಪಿನಲಿ
ಹಾರ್ಟ್-ಯು ರೋಡಿನಲಿ
ಇವಳ ನೋಡುತಲಿ
ಬಿದ್ದೆ ಪ್ರೀತಿಯಲ್ಲಿ
ನೀನೇ ನನ್ನ ಕಾಸ್ಟ್ಲಿ ಫೋನ್-ಯು
ನಾನೇ ನಿನ್ನ ಆಲ್ ಟೈಮ್ ಫ್ಯಾನ್-ಯು
ಸ್ಟ್ರಾಟ್ ಲವ್-ಯು ಕವಿತೆ-ಯು

ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನಾನ್ ಹಿಂದೆ ಬಾರಮ್ಮಿ..

ಸೈಕಲ್ ಗ್ಯಾಪಿನಲಿ ನಲಿ ನಲಿ
ಹಾರ್ಟ್-ಯು ರೋಡಿನಲಿ ನಲಿ ನಲಿ

ನೀನೆ ನೀನೆನೆ ತಂಪು ಕಣ್ಣಿಗೆ
ರೋಲ್-ಯು ಮಾಡೆಲ್-ಯು ಹೆಣ್ಣಿಗೆ
ನಿನ್ನ ಹೊಲಪೆನೆ ಹಾಲು ಬಿಳುಪೇನೆ
ಚಂದ ನಿನ್ನ ಬಣ್ಣ...
ನೀನು ನಕ್ರೆ ಎದುರಾಗಿ ಸಿಕ್ರೆ
ಸೊರಗನೆ ಕಣ್ಮುಂದೆ ಬಂದಾಗೆ
ನಿಂತ್ರು ನಿಲ್ಲಂಗಲ್ಲ
ಕುಂತ್ರು ಕೂರಂಗಿಲ್ಲಾ
ಹೇಳಕ್ ಆಯ್ತಿಲ್ಲ ನಂಗೆ ಏನೊ ಆಗೋಗಿದೆ


ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನಾನ್ ಹಿಂದೆ ಬಾರಮ್ಮಿ..

ಸೈಕಲ್ ಗ್ಯಾಪಿನಲಿ
ಹಾರ್ಟ್-ಯು ರೋಡಿನಲಿ

ಓಲ್ಡ್-ಯು ಗ್ರಾಮಫೋನ್-ಯು ಎದ್ದು ಕುಂತೈತೆ
ನಿನ್ನ ಹಾಡನ್ನೇ ಹಾಡ್ತೈತೆ
ಊರ ತೆಂಟಲ್ಲಿ ನಿನ್ನ ಚಿತ್ರ
ಕಣ್ಣು ಮುಚ್ಕೊಂಡ್ರು ಓದ್ತೈತೆ
ಅರೆ.. ನೀ ಹೂ ಅಂದ್ರೆ
ನಾಗಿಲ್ಲ ತೊಂದ್ರೆ
ಆ ನಾಲ್ಕು ಟೆಂಟನ್ನೇ ಹಾಕ್ತೀನೆ
ಯಾರು ಕೇಳಂಗಿಲ್ಲ
ಎದುರು ನಿಲ್ಲಂಗಿಲ್ಲ
ನಿನ್ನ ಬಿಟ್ರೆ ನಂಗೆ ಈಗ ಯಾರು ಕಾಣ್ತಾ ಇಲ್ಲ

ಅಮ್ಮಿ ಅಮ್ಮಿ ಒಂಚೂರು ನೋಡಮ್ಮಿ..
ಅಮ್ಮಿ ಅಮ್ಮಿ ನಾನ್ ಹಿಂದೆ ಬಾರಮ್ಮಿ..
ಅಮ್ಮಿ ಅಮ್ಮಿ ಅಮ್ಮಿ

ಅಮ್ಮಿ ಅಮ್ಮಿ ಅಮ್ಮಿ ಸಮಾಗಮಮಪ
ಅಮ್ಮಿ ಅಮ್ಮಿ ಅಮ್ಮಿ ಹೇ.. ಅಮ್ಮಿ