ಚಿನ್ನ ಬಾಳಳ್ಳಿ - The Indic Lyrics Database

ಚಿನ್ನ ಬಾಳಳ್ಳಿ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Shankar Guru | वर्ष - 1978

Song link

View in Roman

ಚಿನ್ನ ಬಾಳಳ್ಳಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು
ಕನಸೆಲ್ಲಾ ನನಸಾಗಿದೆ
ಯೇಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂಮಂಚ ನಮಗಾಗಿದೆ
ಯೇಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂಮಂಚ ನಮಗಾಗಿದೆ

ಇಂಥಾ ಯೇಕಾಂತ ನಿನ್ನ ಕಾಡದೆ ?
ಇನ್ನು ನಿನ್ನಲ್ಲಿ ಆಸೆ ಮೂಡದೆ ?
ಸವಿ ಮುತ್ತೊಂದ ತುಟಿಯು ಕೇಳದೆ?

ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು
ಕನಸೆಲ್ಲಾ ನನಸಾಗಿದೆ

ಇನ್ನು ದೂರಾಗಿ ಯಾಕೆ ನಿಲ್ಲುವೆ ?
ನನ್ನ ಕಣ್ಣಲ್ಲೇ ಯಾಕೆ ಕೊಳ್ಳುವೆ ?
ನೀನು ನಿಜವಾದ ಹೆಣ್ಣೆ ಅಲ್ಲವೇ ?
ನಿನ್ನ ಮನದಲ್ಲಿ ಬಯಕೆ ಇಲ್ಲವೇ?
ನಾನೂ ನೀನು ನೀನು ನಾನೂ
ನಾನೂ ನೀನು ನೀನು ನಾನೂ
ಸೇರಿ ಇಂದು ಇಲ್ಲೆ ಈಗ

ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು
ಕನಸೆಲ್ಲಾ ನನಸಾಗಿದೆ

ಆಆಆಆಆಆಆಆಆ
ಆಆಆಆಆಆ

ಕಾಶ್ಮೀರದ ಚೆಲುವೆ ಬಲಿ ಬಾರೆ ಚತುರೆ
ಆ ಆಆ ಆ
ಕಾಶ್ಮೀರದ ಚೆಲುವೆ ಬಲಿ ಬಾರೆ ಚತುರೆ
ಕೊಡುವೆನು ನಿನಗೆ ನಾನಸರೆ
ಬಿಡಿಸುವೆ ಈಗಲೇ
ಬಿಡಿಸುವೆ ಈಗಲೇ ನಿನ್ನ ಕನ್ಯಾಸೆರೆ

ನೆಲವೆಲ್ಲಾ ಹಸಿರಾಗಿ
ಗಿಡವೆಲ್ಲಾ ಹೂವಾಗಿ
ತಂಗಾಳಿ ಹಿತವಾಗಿ
ಮೈ ಸೋಕಿ ಹಾಯಾಗಿ
ನಿನ್ನಾಸೆ ಹೆಚ್ಚಾಗಿ
ನಾ ಬಂದೆ ಹುಚ್ಚಾಗಿ
ಈ ಬೇಗೆಯ ನೀಗೂ
ನನ್ನಲ್ಲಿ ಒಂದಾಗು

ಚಿನ್ನ ಬಾಳಳ್ಳಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು
ಕನಸೆಲ್ಲಾ ನನಸಾಗಿದೆ

ಕಾಶ್ಮೀರದ ಗಿಳಿಯೆ ನೀ ಬಲ್ಲೆಯೆನೆ
ಆಆಆ ಆಆಆ
ಕಾಶ್ಮೀರದ ಗಿಳಿಯೆ ನೀ ಬಲ್ಲೆಯೆನೆ
ಕನ್ನಡದ ನಾಡಿನಿಂದ ಬಂದವನು ನಾನೇ
ನಾನ್ ಆಡೋ ನುಡಿಯೆಲ್ಲಾ
ನಾನ್ ಆಡೋ ನುಡಿಯೆಲ್ಲ ಸವಿಯಾದ ಜೇನೆ
ಆಆಆಆಆಆಆಆಆ
ನಮ್ಮೂರು ಬಾಳು ಚೆಂದ
ನಮ್ಮೂರ ಜನ ಚೆಂದ
ನಮ್ಮೋರ ನುಡಿ ಚೆಂದ
ನಮ್ಮೋರ ನಡೆ ಚೆಂದ
ಯೆಳ್ಳೆಲು ಕೊಲುವಂಡ
ಕಾಡೆಲ್ಲ ಶ್ರೀಗಂದ
ನೀ ಸೇರಿದ ಮೇಲೆ
ಬಾಳೆಲ್ಲ ಆನಂದ
ಆಆಆಆಆಆ

ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು
ಕನಸೆಲ್ಲಾ ನನಸಾಗಿದೆ
ಯೇಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂಮಂಚ ನಮಗಾಗಿದೆ
ಯೇಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂಮಂಚ ನಮಗಾಗಿದೆ