ಎನೇನೋ ಆಸೆ ನೀ ತಂದ ಭಾಷೆ - The Indic Lyrics Database

ಎನೇನೋ ಆಸೆ ನೀ ತಂದ ಭಾಷೆ

गीतकार - Chi. Udaya Shankar | गायक - Rajkumar, Vani Jayaram | संगीत - Upendra Kumar | फ़िल्म - Shankar Guru | वर्ष - 1978

Song link

View in Roman

ಎನೇನೋ ಆಸೆ ನೀ ತಂದ ಭಾಷೆ
ಇಂದು ಹೊಸತನ ತಂದು ತಾನು ಮನ
ಕೂಗುತಿದೆ ಬಾ ಎಂದು ನಿನ್ನ

ಯೇನೆನೋ ಆಸೆ ನೀ ತಂದ ಭಾಷೆ
ಇಂದು ಹೊಸತನ ತಂದು ತಾನು ಮನ
ಕೂಗುತಿದೆ ಬಾ ಎಂದು ನಿನ್ನ

ಲತೆಗಳು ಬಳುಕುತಿವೆ ನಿನ್ನತೆ ಆದಿ
ಸುಮಗಳು ನಗುತಲಿವೇ ನಿನ್ನನ್ನು ನೋಡಿ
ಹಿಮದ ಗಿರಿಯ ಬಲಸಿ ಬರುವ ಗಾಳಿ ತರಲು ಚಲಿ
ಇನಿಯ ಬಾಳಿಗೆ ಒಲಿದು ಬಂದು ಸನಿಹ ತರಲು ಬಿಸಿ

ಎನೇನೋ ಆಸೆ ನೀ ತಂದ ಭಾಷೆ
ಇಂದು ಹೊಸತನ ತಂದು ತಾನು ಮನ
ಕೂಗುತಿದೆ ಬಾ ಎಂದು ನಿನ್ನ

ಕಾಮನಬಿಲ್ಲಿಂದ ಬಂದಿತು ನಿನ್ನಂದ
ತಾರೆಯ ಹೊಲಪಿಂದ ಬಂದಿತು ಕನ್ನಡ
ಈ ಮಾತು ಬಿಡು ಬಿಡು ಮನಸಿಲ್ಲಿ ಇಡು ಇದು
ಸಂತೋಷ ಕೊಡು ಕೊಡು ಬಾ ನಲ್ಲೆ

ಯೇನೆನೋ ಆಸೆ ನೀ ತಂದ ಭಾಷೆ
ಇಂದು ಹೊಸತನ ತಂದು ತಾನು ಮನ
ಕೂಗುತಿದೆ ಬಾ ಎಂದು ನಿನ್ನ
ಯೇನೆನೋ ಆಸೆ ನೀ ತಂದ ಭಾಷೆ
ಹಾಂ ಹಾಂ