ತುಂಬು ಚಂದ್ರ ತೇಲಿದ - The Indic Lyrics Database

ತುಂಬು ಚಂದ್ರ ತೇಲಿದ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Hettavaru | वर्ष - 1996

Song link

View in Roman

ಗಾಅ ಗ ಗ ಗ ಗಾ ಗಾ
ರಿಗ ರಿಸಾ ಸಾರಿ ಸಾನೀ
ನಿಸ ನಿದಾ ಗನಿ ದಾಪಾ
ಪ ಪ ಪ ಗ ಗ ರಿ ರಿ ರಿ ಸಾಆಆ

ತುಂಬು ಚಂದ್ರ ತೇಲಿದ
ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ

ತುಂಬು ಚಂದ್ರ ತೇಲಿದ

ಮಲ್ಲಿಗೆಯ ಮಂಚವಿಡು
ಶೃಂಗಾರದ ಕಾವ್ಯ ರಂಗವಿಡು
ಚಂದನದ ಗಂಧವಿಡು
ತಂಗಾಲಿಯಾ ಸ್ನೇಹ ಸಂಗವಿಡು

ತಂಪಿನಲ್ಲು ತರಂಗ
ಕಂಪಿನಲ್ಲು ತರಂಗ
ಇಂಪಿನಲ್ಲು ತರಂಗ
ಅಂತರಂಗ

ಹಾಲಿನಲ್ಲು ತರಂಗ
ಜೇನಿನನ್ಲು ತರಂಗ
ಹೂವಿನಲ್ಲು ತರಂಗ
ಅಂತರಂಗ

ರಂಗ ರಂಗ ತರಂಗ
ಅಂತರಂಗ ಮೃದಂಗ
ಭೃಂಗ ಸಂಗ ಪಥಂಗ
ಪ್ರೇಮ ಸಂಗ

ಮರೆಯಲಾರೆ ಮರೆಯಲಾರೆ ಮರೆಯಲಾರೆ
ಚಂದ್ರ ಮಂಚವನು ಮರೆಯಲಾರೆ

ತುಂಬು ಚಂದ್ರ ತೇಲಿದ
ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ

ತುಂಬು ಚಂದ್ರ ತೇಲಿದ

ಚಂದ ಮಾಮ ಚಂದ ಮಾಮ
ತಂದಾನ ನಾ ತಂದೇ ಚಂದ ಮಾಮ
ಮಾಮ ಮಾಮಾ ಚಂದ ಮಾಮ
ರೋಮಾಂಚನ ತಂದೆ ಚಂಡ ಮಾಮ

Maathinaalu Thandaana
ಮುತ್ತಿನಲ್ಲು ತಂದಾನ
ಮತ್ತಿನಾಲ್ಲು ತಂದಾನ
ಚಂದ ಮಾಮ

ಜೀವದಲ್ಲಿ ತಂದಾನ
ಭಾವದಲ್ಲು ತಂದಾನ
ತನುವಿನಲ್ಲು ತಂದಾನ
ಚಂದ ಮಾಮ

ಮಾಮಾ ಮಾಮಾ
ಮಯೂರ ಚಂದ ಮಾಮ
ಚಕೋರ ಚಂದ ಮಾಮ
ಚಾಲಾಕಿ ಚಂದ ಮಾಮ
ಹೋಗಲಾರೆ ನಿನ್ನ ಬಿಟ್ಟು ಹೋಗಲಾರೆ
ಚಂದ್ರ ಮಂಚ ಬಿಟ್ಟು ಏಳಲಾರೆ

ತುಂಬು ಚಂದ್ರ ತೇಲಿದ
ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಯೇದೇ ತುಂಬ ಪ್ರೇಮ ಪಲ್ಲವಿ

ತುಂಬು ಚಂದ್ರ ತೇಲಿದ