ಮಲ್ಲಿಗೆಯೇ ಚಂದನವೇ - The Indic Lyrics Database

ಮಲ್ಲಿಗೆಯೇ ಚಂದನವೇ

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Hettavaru | वर्ष - 1996

Song link

View in Roman

ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ

ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ

ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ

ಸರಿಗಮ ಪದನೀಸ ಸುಮಧುರ ಸ್ವರಗಳೆ ಬನ್ನಿ
ತುಟಿಗಳ ತೀರಕೆ ಮಧುಗಳ ಸಾರಕೆ
ನವ ವಧು ವರರನು ಹರಸುವ ನುಡಿಗಳೇ ಬನ್ನಿ
ಬದುಕಿನ ತೋಟಕೆ ನೆನಪಿನ ಆಟಕೆ

ಬಾನದಿ ಕುಹೂ ಕುಲ ಸಂಕುಲವೇ
ಆನಂದ ಸಮಯಕೆ ದಯಾಮಾಡಿ
ಓಂಕಾರ ನಾದದ ವೇದಗಳೇ
ಸಂಸಾರ ಪೂಜೆಗೆ ಕೃಪೆ ಮಾಡಿ

ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ

ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ

ಹೆಸರಿನ ಜೊತೆಯಲಿ ಹೆಸರನು ಬೆರಿಸುವ ದಿನವೆ
ನಿನಗಿದೋ ವಂದನೆ ಬರುವೆಯಾ ಬೇಗನೇ

ಹೆಜ್ಜೆಯ ಜೊತೆಯಲಿ ಹೆಜ್ಜೆಯ ನಡೆಸುವ ಘಳಿಗೆ
ನಿನಗಿದೋ ಸ್ವಾಗತ ಇರುವೆವು ಕಾಯುತ

ಯೇಕಾಂತ ನೀಡುವ ಮೊದಲಿರುಳೆ
ನೋಡಮ್ಮ ಬೇಡುವ ಕಣ್ಣುಗಳ
ಸುಖಾಂತಾ ನೀಡುವ ರಾತಿ ರಾಯ
ನೋಡಮ್ಮ ಕಾಡುವ ಕನಸುಗಳು

ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ

ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ
ಹೊಂಬಿಸಿಲೆ ತಂಬೆಲಾರೆ