ಗಂಡು ಭೀರಿ ನಾನಂತೆ - The Indic Lyrics Database

ಗಂಡು ಭೀರಿ ನಾನಂತೆ

गीतकार - P. V. Nanjaraj Urs | गायक - L. R. Eshwari | संगीत - Vijaya Bhaskar | फ़िल्म - Savira Mettilu | वर्ष - 2006

Song link

View in Roman

ಗಂಡು ಭೀರಿ ನಾನಂತೆ
ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ
ಬೆಟ್ಟದ ಕುದುರೆ ನಾನಂತೆ

ಗಂಡು ಭೀರಿ ನಾನಂತೆ
ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ
ಬೆಟ್ಟದ ಕುದುರೆ ನಾನಂತೆ

ಕೈ ಬೀಸುತ ನಡೆದರೆ ಜೋರಂತೆ
ಮೈ ಬಾಗಿಸಿ ನಡೆದರೆ ಮೊಗ್ಗಂತೆ
ಕೈ ಬೀಸುತ ನಡೆದರೆ ಜೋರಂತೆ
ಮೈ ಬಾಗಿಸಿ ನಡೆದರೆ ಮೊಗ್ಗಂತೆ

ನನ್ನ ಕೆಣಕುವ ಪುಂಡರ ಕೆನ್ನೆಗೆ ಬಾರಿಸೆ
ನನ್ನ ಕೆಣಕುವ ಪುಂಡರ ಕೆನ್ನೆಗೆ ಬಾರಿಸೆ
ಚಂಡಿಯ ಮಗಳು ನಾನಂತೆ
ಬಾಳು ಪೊಗರಿನ ಹೆಣ್ಣು ನಾನಂತೆ

ಗಂಡು ಭೀರಿ ನಾನಂತೆ
ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ
ಬೆಟ್ಟದ ಕುದುರೆ ನಾನಂತೆ

ಯೆಯ್ಯ್ ಕ್ಲಾಸಲಿ ನಾನೇ ಗಿಳಿಯಂತೆ
ಯೆಯ್ಯ್ ನಾನಿದ್ದರೇ ಪಾತ ರುಚಿಯಂತೆ
ಯೆಯ್ಯ್ ಕ್ಲಾಸಲಿ ನಾನೇ ಗಿಳಿಯಂತೆ
ಯೆಯ್ಯ್ ನಾನಿದ್ದರೇ ಪಾತ ರುಚಿಯಂತೆ

ವಿದ್ಯೆಯ ಬೆಳಕನು ಮೊಗ್ಗಲಿ ಕೊಡುವ
ಉಪನ್ಯಾಸಕರಿಗೆ ಮೆಚ್ಚಂತೆ
ಬಾಳು ಕೆಚ್ಚಿನ ಹೆಣ್ಣು ನಾನಂತೆ

ಗಂಡು ಭೀರಿ ನಾನಂತೆ
ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ
ಬೆಟ್ಟದ ಕುದುರೆ ನಾನಂತೆ

ಕೈ ಕುತ್ತುತ್ತು ಆಟಕೆ ನಾಯಕಿಯಂತೆ
ಯೇಯ್ ಪಿಕ್ನಿಕ್ಕು ಪಾರ್ಟಿಗೆ ನಾ ಸೊಗಸಂತೆ
ಕೈ ಕುತ್ತುತ್ತು ಆಟಿಕೆ ನಾಯಕಿಯಂತೆ
ಯೇಯ್ ಪಿಕ್ನಿಕ್ಕು ಪಾರ್ಟಿಗೆ ನಾ ಸೊಗಸಂತೆ

ಯೆಲ್ಲರ ಜೊತೆಯಲಿ ನಕ್ಕು ನಗಿಸುವ
ಮಿಂಚಿನ ಹುಡುಗಿ ನಾನಂತೆ
ಅದಕೆ ನನಗೇ ಬಿರುದಂತೆ

ಗಂಡು ಭೀರಿ ನಾನಂತೆ
ತುಂಟ ಬಜಾರಿ ನಾನಂತೆ
ಗುಂಡು ಗೋವಿ ಕಾಮಣ್ಣರಿಗೆ
ಬೆಟ್ಟದ ಕುದುರೆ ನಾನಂತೆ
ನಾನಂತೆ
ನಾನಂತೆ. .