ಹಾಗೇ ಸುಮ್ಮನೆ - The Indic Lyrics Database

ಹಾಗೇ ಸುಮ್ಮನೆ

गीतकार - Jayanth Kaikini | गायक - Sonu Nigam | संगीत - Manomurthy | फ़िल्म - Haage Summane | वर्ष - 2011

Song link

View in Roman

ನಾ ನಾ ನಾ ನಾ ನಾ ನಾ
ನಾ ನಾ ನಾ ನಾ ನಾ ನಾ
ನಾ ನಾ ನಾ ನಾ ನಾ ನಾ ನಾ ನಾ
ನಾ ನಾ ನಾ ನಾ

ಮಾಯವಾಗಿದೇ ಮನಸು.. ಹಾಗೇ ಸುಮ್ಮನೆ
ನನ್ ನಾ ನಾ.. ನನ್ ನಾ ನಾ ನಾ ನಾ ನಾ
ಗಾಯವ ಮಾದಿಗೆ ಕನಸು.. ಹಾಗೇ ಸುಮ್ಮನೆ
ನನ್ ನಾ ನಾ.. ನನ್ ನಾ ನಾ ನಾ ನಾ ನಾ
ಮೋಹದಲ್ಲಿ ಬೀರುವ ನಾ ಮಧುರವದ ಭವನೆ ನಾ
ಈಗ ತಾನೆ ಬಂದಿದೆ ನೀಡದೆ ಸುಚಣೆ..

ಮಾಯವಾಗಿದೇ ಮನಸು.. ಹಾಗೇ ಸುಮ್ಮನೆ
ಗಾಯವ ಮಾದಿಗೆ ಕನಸು.. ಹಾಗೇ ಸುಮ್ಮನೆ
ಮೋಹದಳ್ಳಿ ಬೀರುವ ಮಧುರವಧ ಭವನ
ಈಗ ತಾನೆ ಬಂದಿದೆ ನೀಡದೆ ಸೂಚನೆ..

Naaa Na Na Na Nana Naa
ನಾನಾ ನಾ ನಾ ನಾನಾ ನಾ
ನಾನ್ ನಾನಾ ನಾನಾ ನಾ
ನಾನ್ ನಾನಾ ನಾನಾ ನಾ
ನಾ ನಾ ನಾನಾ ನಾನಾ ನಾ ನಾ ನಾನಾ ನಾನಾ

ತುಂಬಿ ಹೊಯಿತೀಗಳೇ ನನ್ನ ದಿನಾಚಾರಿ
ಯೆಲ್ಲ ಪುಟದಳು ಅವಲದೆ ವೈಕರಿ
ಅವಳ ನಿಲುವು ಕನ್ನಡಿ ಪುಣ್ಯ ಮಾಡಿದೇ ಊವ್ ಯೇ ಯೆಹ್ ಯೇ!
ರೂಪ ತಾರೆ ನಿಂತಿದೆ ನನ್ನದೇ ಕಲ್ಪನೆ..
http://kannadalyrics4u.blogspot.com/

ಮಾಯವಾಗಿದೇ ಮನಸು.. ಹಾಗೇ ಸುಮ್ಮನೆ
ಗಾಯವ ಮಾದಿಗೆ ಕನಸು.. ಹಾಗೇ ಸುಮ್ಮನೆ
ಮೋಹದಳ್ಳಿ ಬೀರುವ ಮಧುರವಧ ಭವನ
ಈಗ ತಾನೆ ಬಂದಿದೆ ನೀಡದೆ ಸೂಚನೆ..
http://kannadalyrics4u.blogspot.com/

ನನ್ನ ಹಾಡಿನಲ್ಲಿ ಅವಳ ಸನ್ನಿಗತಿ
ಜಾರಿ ನೀರಾಗಲಿ ಜೀವದ ಮಾಹಿತಿ
ಯೆಲ್ಲೆ ಹೊರಟು ನಿಂತರು ಅಲ್ಲೇ ತಳುಪುವೆ ಊವ್ ಯೇ ಯೆಹ್ ಯೇ!
ಜಾಸ್ತಿ ಹೇಳಲಾರೆನು ಖಾಸಾಗಿ ಯೋಜನೆ..
http://kannadalyrics4u.blogspot.com/

ಮಾಯವಾಗಿದೇ ಮನಸು.. ಹಾಗೇ ಸುಮ್ಮನೆ
ನನ್ ನಾ ನಾ.. ನನ್ ನಾ ನಾ ನಾ ನಾ ನಾ
ಗಾಯವ ಮಾದಿಗೆ ಕನಸು.. ಹಾಗೇ ಸುಮ್ಮನೆ
ನನ್ ನಾ ನಾ.. ನನ್ ನಾ ನಾ ನಾ ನಾ ನಾ
ಮೋಹದಲ್ಲಿ ಬೀರುವ ನಾ ಮಧುರವದ ಭವನೆ ನಾ
ಈಗ ತಾನೆ ಬಂದಿದೆ ನೀಡದೆ ಸುಚಣೆ..