ಮಲೆಯು ಬಂತು ನೋಡಿ - The Indic Lyrics Database

ಮಲೆಯು ಬಂತು ನೋಡಿ

गीतकार - A. R. Mithra | गायक - Sangeetha Katti | संगीत - Praveen Gokhindi | फ़िल्म - Savira Mettilu | वर्ष - 2006

Song link

View in Roman

ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ |5|

ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಾನವ ಸೇವೆಯ ಮಾಧವ ಸೇವೆಯು |೩|
ಯೆನುವ ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ

ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ

ಬಡವ ಬಗ್ಗರ ಜತುಜಪ್ಪತಿನ
ಜಡತೆಯ ರೋಗಕ್ಕೆ ಸೂಜಿಯ ಚುಚ್ಚುತ್ತ
ಬಡವ ಬಗ್ಗರ ಜತುಜಪ್ಪತಿನ
ಜಡತೆಯ ರೋಗಕ್ಕೆ ಸೂಜಿಯ ಚುಚ್ಚುತ್ತ

ಸಡಗರ ತರುವಂತ ನಿಷ್ಕಾಮ ಸೇವೆಯೇ
ಸಡಗರ ತರುವಂತ ನಿಷ್ಕಾಮ ಸೇವೆಯೇ
ಬಿಡದ ಭಕುತಿ ರಾಮಗೇ ಪ್ರಿಯವಾದಾ
ಬಿಡದ ಭಕುತಿ ರಾಮಗೇ ಪ್ರಿಯವಾದಾ

ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ

ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ |5|

ಹೆಣ್ಣು ಮಕ್ಕಳ ಶೋಷಣೆಗಳನೆಲ್ಲ
ಬಣ್ಣ ಬಣ್ಣದ ವರ್ಣಿಸಿ ಫಲವೇನು?
ಆ ಆ ಆ ಆ ಆ ಆ
ಹೆಣ್ಣು ಮಕ್ಕಳ ಶೋಷಣೆಗಳನೆಲ್ಲ
ಬಣ್ಣ ಬಣ್ಣದ ವರ್ಣಿಸಿ ಫಲವೇನು
ಕಾಣದೆ ಅಳುವವರ ಕಣ್ಣೀರೊರೆಸುವ
ಕಾಣದೆ ಅಳುವವರ ಕಣ್ಣೀರೊರೆಸುವ
ಸುಗುಣ ಸೇವೇ ಶ್ಯಾಮಗೇ ಪ್ರಿಯವಾದಾ
ಸುಗುಣ ಸೇವೆ ಶ್ಯಾಮಗೆ

ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ

ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ |5|

ಉರಿಯುವ ಶ್ರೀಗಂಧ ಹರಿಯುವ ನಾಡಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಉರಿಯುವ ಶ್ರೀಗಂಧ ಹರಿಯುವ ನಾಡಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಪರರಿಗೆ ಹಿತ ಕೊಡುವ ಉಪಕಾರ ಯೆಂದರೇ
ಪರರಿಗೆ ಹಿತ ಕೊಡುವ ಉಪಕಾರ ಯೆಂದರೇ
ದೇವರ ಸೇವೆ ಅಲ್ಲಡೆ ಮತ್ತೇನು
ದೇವರ ಸೇವೆ ಅಲ್ಲಡೆ ಮತ್ತೇನು

ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ
ಮಾನವ ಸೇವೆಯೇ ಮಾಧವ ಸೇವೆಯು |೩|
ಯೆನುವ ಮಲೆಯು ಬಂತು ನೋಡಿ
ಸೇವೆಯ ಮಲೆಯು ಬಂತು ನೋಡಿ

ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ |5|