ಸಿನಿಮಾ ಬಂತು ನೋಡಿ - The Indic Lyrics Database

ಸಿನಿಮಾ ಬಂತು ನೋಡಿ

गीतकार - K. S. L. Swamy | गायक - S. P. Balasubrahmanyam | संगीत - Praveen Gokhindi | फ़िल्म - Savira Mettilu | वर्ष - 2006

Song link

View in Roman

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಭಾಷೆಯ ಸೇವೆಯೇ ದೇಶದ ಸೇವೆಯೆ ಎನುವ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ

ಬೆಳ್ಳಿ ತೇರೆಯ ಶೂನ್ಯ ಪಟಾಲಾಡಿ
ಕನಸನು ರೂಪಿಸಿ ಭವನೆ ಮೂಡಿಸಿ
ಬೆಳ್ಳಿ ತೇರೆಯ ಶೂನ್ಯ ಪಟಾಲಾಡಿ
ಕನಸನು ರೂಪಿಸಿ ಭವನೆ ಮೂಡಿಸಿ
ನೋಡುವ ಮನಕೆಲ್ಲ ಸಂತಸ ನೀಡುವ
ನೋಡುವ ಮನಕೆಲ್ಲ ಸಂತಸ ನೀಡುವ
ದೃಶ್ಯ ಕಾವ್ಯಗಳ ಹೂಮಲೆ ಸೂರಿಸುವ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ

ಕನ್ನಡ ಮಕ್ಕಳ ಕೋಟಿ ಆಸೆಯನು
ಕಾದಂಬರಿಯ ಹೊಸ ಹೊಸ ಸೊಗಡನು
ಕನ್ನಡ ಮಕ್ಕಳ ಕೋಟಿ ಆಸೆಯನು
ಕಾದಂಬರಿಯ ಹೊಸ ಹೊಸ ಸೊಗಡನು
ಕಪ್ಪು ಬಿಳುಪಾಲೆ ಬಣ್ಣವ ಸೃಜಿಸಿ
ಕಪ್ಪು ಬಿಳುಪಾಲೆ ಬಣ್ಣವ ಸೃಜಿಸಿ
ಸಂಗೀತ ಸಾಹಿತ್ಯ ಸುಧೆಯನೆ ಹರಿಸುವ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ

ಬೆಳ್ಳಿ ಮೋಡವೇ ಅಹಹಾ ಆ ಆ ಆ
ಗೆಜ್ಜೆ ಪೂಜೆಯೇ ಲಲಲಾಲಲಾಲಾ
ನಾಗರಹಾವೆ.. ಲಾಲಲಾಲಲಾ
ಮಸಣದ ಹೂವೇ ಹ್ಮ್ ಹ್ಮ್ ಹ್ಮ್ಮ್ಮ್
ಶುಭ ಮಂಗಳದ ಪ್ರೀತಿಯ ಉಪಾಸನೇಯ
ಸಾವಿರ ಮೆಟ್ಟಿಲ ಹತ್ತಿಸಿ ತೋರುವ
ಸಾವಿರ ಮೆಟ್ಟಿಲ ಹತ್ತಿಸಿ ತೋರುವ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ
ಭಾಷೆಯೆ ಸೇವೆಯೆ ದೇಶದ ಸೇವೆಯೆ ಎನುವ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋದಿ