ಗುಮ್ತಲಕಾಡಿ ಗುಲಾ ಗುಲಾ - The Indic Lyrics Database

ಗುಮ್ತಲಕಾಡಿ ಗುಲಾ ಗುಲಾ

गीतकार - Vijay Eshwar, Chandu Parthadhwaja, HVR | गायक - Jogi Sunitha, Madhwesh Bharadwaj, HVR | संगीत - HVR | फ़िल्म - The Villain | वर्ष - 2018

Song link

View in Roman

ಗುಮ್ತಲಕಾಡಿ ಗುಲಾ ಗುಲಾ ಹೂ ಹಾ ಹೂ ಹಾ ಗುಮ್ತಲಕಾಡಿ ಗುಲಾ ಗುಲಾ |2|

ಕರುನಾಡ ಚಕ್ರವರ್ತಿ ಇವರೇನೇ ನಮ್ಮ ಶಿವಣ್ಣ
ಅಭಿನಯ ಚಕ್ರವರ್ತಿ ಇವರೇನೇ ನಮ್ಮ ದೀಪಣ್ಣ
ಇವ್ರಿಬ್ರ ಮಾಸು ಕಾಂಬಿನೇಷನ್
ಸೂಪರ್ರು ನೋಡಿ ಈ ಸಂವೇದನೆ
ಶಿವಂಗೆ ಹುಚ್ಚು ಕಿಚ್ಚಂಗೆ ಹುಚ್ಚು
ಹಿಡ್ಸೋರು ಜೋಗಿ ಪ್ರೇಮ್ ನಿರ್ದೇಶನ !

ಗುಮ್ತಲಕಾಡಿ ಗುಲಾ ಗುಲಾ ಹೂ ಹಾ ಹೂ ಹಾ ಗುಮ್ತಲಕಾಡಿ ಗುಲಾ ಗುಲಾ |2|

ಕರುನಾಡ ಚಕ್ರವರ್ತಿ ಇವರೇನೇ ನಮ್ಮ ಶಿವಣ್ಣ
ಅಭಿನಯ ಚಕ್ರವರ್ತಿ ಇವರೇನೇ ನಮ್ಮ ದೀಪಣ್ಣ

ಅಲ್ಲಿ ನೋಡು ಶಿವಣ್ಣ ಇಲ್ಲಿ ನೋಡು ದೀಪಣ್ಣ
ಎಲ್ಲ ಕಡೆ ಇದಾರ ಹವಾ ವಿಲನ್ ವಿಲನ್ ವಿಲನ್

ಮಾಸ್ಸು ಕ್ಲಾಸು ಇವರೇನೆ ಬೊಸ್ಸು
ಇವರಿಬ್ರ ಜೋಡಿ ನೋಡಿ ಖಲ್ಲಸ್ಸು
ಬಾಕ್ಸ್ ಆಫೀಸ್-ಯು ಯೆಲ್ಲಾ ಪೀಸ್ ಪೀಸ್-ಯು
ಕ್ಷಮಿಸಿ ಕೊಡ್ತಾರೆ ವಿಲನ್ ದೋಸೆ-ಯು

ಹೆಬ್ಬುಲಿ ಇವರು... ಗುಮ್ಮೋ ಟಗರು
ಡಿಕೆ ಸಾಹೇಬನೆ ನಿರ್ದೇಶಕ-ಉಉ

ಗುಮ್ತಲಕಾಡಿ ಗುಲಾ ಗುಲಾ ಹೂ ಹಾ ಹೂ ಹಾ ಗುಮ್ತಲಕಾಡಿ ಗುಲಾ ಗುಲಾ |2|

ಕರುನಾಡ ಚಕ್ರವರ್ತಿ ಇವರೇನೇ ನಮ್ಮ ಶಿವಣ್ಣ
ಅಭಿನಯ ಚಕ್ರವರ್ತಿ ಇವರೇನೇ ನಮ್ಮ ದೀಪಣ್ಣ

ಅಲ್ಲಿ ನೋಡು ಶಿವಣ್ಣ ಇಲ್ಲಿ ನೋಡು ದೀಪಣ್ಣ
ಎಲ್ಲ ಕಡೆ ಇದಾರ ಹವಾ ವಿಲನ್ ವಿಲನ್ ವಿಲನ್

ಪ್ರೀತಿ ಯಾಕೆ ಈ ಭೂಮಿ ಮ್ಯಾಲೆ
ಜೋಗಿ ಜೋಗಯ್ಯ ಶೋ ಮ್ಯಾನ್ ಇವರು
ತಾಯಿ ಸೆಂಟಿಮೆಂಟ್ ಗಾಯಿ ರೌಡಿಸಂ
ಬಿಟ್ಟ ಕರುನಾಡಿನ ಕಂಡ ಇವರು
ಬಂಗಾರ ಅವರು ಮಾಣಿಕ್ಯ ಇವರು
ರಾಮ ರಾವಣರಲ್ಲಿ ವಿಲನ್ ಯಾರು

ಗುಮ್ತಲಕಾಡಿ ಗುಲಾ ಗುಲಾ ಹೂ ಹಾ ಹೂ ಹಾ ಗುಮ್ತಲಕಾಡಿ ಗುಲಾ ಗುಲಾ |2|

ಕರುನಾಡ ಚಕ್ರವರ್ತಿ ಇವರೇನೇ ನಮ್ಮ ಶಿವಣ್ಣ
ಅಭಿನಯ ಚಕ್ರವರ್ತಿ ಇವರೇನೇ ನಮ್ಮ ದೀಪಣ್ಣ

ಅಲ್ಲಿ ನೋಡು ಶಿವಣ್ಣ ಇಲ್ಲಿ ನೋಡು ದೀಪಣ್ಣ
ಎಲ್ಲ ಕಡೆ ಇದಾರ ಹವಾ ವಿಲನ್ ವಿಲನ್ ವಿಲನ್