ಅಂಡಮಾನ್ ಅಂಡಮಾನ್ - The Indic Lyrics Database

ಅಂಡಮಾನ್ ಅಂಡಮಾನ್

गीतकार - Hamsalekha | गायक - Shiva Rajkumar, K. S. Chithra | संगीत - Hamsalekha | फ़िल्म - Andamaan | वर्ष - 1998

Song link

View in Roman

ಅಂಡಮಾನ್ ಅಂಡಮಾನ್ ಓ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ ಓ

ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ

ಬೆಂಗ್ಳೂರಿಂದಾ ಯೆನ್ ತಂದೆ
ಪ್ರೀತಿಯ ಹೊತ್ತು ಬಂದೆ
ಥತ್ಥ ನೀ ಇತ್ತಾ
ತ್ಯಾಗೋ ಸಿಹಿ ಮುತ್ತಾ
ಸಾಕು ಇನ್ನೇನು ಬೇಕು ನಂಗೆ

ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ

ದಿನಾ ನನ್ನ ಕನಸಲ್ಲಿ ತಪ್ಪದೇ ನೀ ಬರ್ತಿದ್ದೆ
ನಾನು ನಿನ್ನ ಹೆಗಲೇರಿ ಹೃದಯ ಇದ್ದೆ ಎದ್ದರೆ ಅಳ್ತಾ ಇದ್ದೆ
ಹೂ ದಿನಾ ನನ್ನ ತಟ್ಟೆಯಲ್ಲಿ ನಿನಗೂ ತುತ್ತು ತೆಗೆದಿ’ದ್ದಿದ್ದೆ
ನಿನ್ನ ಬಿಟ್ಟು ತಿನ್ನೋಕೆ ನೋಯ್ತಾ ಇದ್ದೆ ಈ ದಿನ ಕಾಯ್ತಾ ಇದ್ದೆ

ಅಂದಮಾನ ಅಂಡಮಾನ್ ನಿನಗೆ ವಂದನೆ |2|
ಸಾಗರದೂರ ಸಾವಿರ ತೀರ
ಇಂಗಡ ನೀರೆ ದೇವರ ಅಲ್ಲಿ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಾಲಾ

ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ

ಅಯ್ಯೋ ದಿನ ಓದಿದೆ ಇನ್ನು ಊರು ನೋಡೋದಿದೆ
ನಾನೂ ನೀನು ಈಗ ನದಿ ಕಳೆದ್ ಹೋಗೋಣ
ಯೆಲ್ಲರ ಮರೆತ್ ಹೋಗೋಣ

ಆಹಾ ಚಿಂತೇ ಯೆಲ್ಲೋ ಹರಿದೇ ನೋವು ಮಾಯವೇ ಆಗಿದೇ
ನಿನ್ನ ಪುಟ್ಟ ಕೈಯ್ಯಲಿ ಸುಖವ ಇತ್ತ
ದೇವರು ನನಗೇ ಕೊಟ್ಟ

ಅಂದಮಾನ ಅಂಡಮಾನ್ ನಿನಗೆ ವಂದನೆ |2|
ಸಾಗರದೂರ ಸಾವಿರ ತೀರ
ಇಂಗಡ ನೀರೆ ದೇವರ ಅಲ್ಲಿ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಾಲಾ

ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ

ಬೆಂಗ್ಳೂರಿಂದಾ ಯೆನ್ ತಂದೆ
ಪ್ರೀತಿಯ ಹೊತ್ತು ಬಂದೆ
ಥತ್ಥ ನೀ ಇತ್ತಾ
ತ್ಯಾಗೋ ಸಿಹಿ ಮುತ್ತಾ
ಸಾಕು ಇನ್ನೇನು ಬೇಕು ನಂಗೆ

ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ

ಅಂಡಮಾನ್ ಅಂಡಮಾನ್ ಓ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ ಓ