ಕಾಲ ಮೀರಿ ಯಾಕೆ ಬಂತು - The Indic Lyrics Database

ಕಾಲ ಮೀರಿ ಯಾಕೆ ಬಂತು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Andamaan | वर्ष - 1998

Song link

View in Roman

ಕಾಲ ಮೀರಿ ಯಾಕೆ ಬಂತು ಮುಂಗಾರು
ಕ್ಷಮಿಸಿ ಹೇಳಿ ಹೋಗಲೇಂದು ಬಂಗಾರು
ಕಾಲ ಮೀರಿ ಯಾಕೆ ಬಂತು ಮುಂಗಾರು
ಕ್ಷಮಿಸಿ ಹೇಳಿ ಹೋಗಲೇಂದು ಬಂಗಾರು

ಕಾಯಿಸೋ ಮ್ಯಾಲೆ ಪ್ರೀತಿಸೋ ಇಲ್ಲೆ
ಸೇರಿದಾಗ ಊ ಊ ಬೇಲೆ
ಓ ಓ ಓ ಓ

ಕಾಲ ಮೀರಿ ಯಾಕೆ ಬಂತು ಮುಂಗಾರು
ಕ್ಷಮಿಸಿ ಹೇಳಿ ಹೋಗಲೇಂದು ಬಂಗಾರು

ಮೋಡ ನೋಡುತ ಮಿಂಚು ಕಾಯುತ
ಕಾಯೋ ಸಾಜೆ ಪ್ರೀತಿಗೆ ಕೊಡಬಹುದೆ
ನಾನೂ ನಿನ್ನಾ ನೀನು ನನ್ನಾ
ಕಾಡುಕೊಳ್ಳೋ ಆನೇ ಬಾರೆಬಾಹುದೇ
ಇಲ್ಲ ಇಲ್ಲ ಇಲ್ಲ ಐ ಡೋಂಟ್ ಲವ್
ಇಲ್ಲ ಇಲ್ಲ ಇಲ್ಲ ನಾನು ಬಿಡುವುದಿಲ್ಲ
ಟೂ ಟೂ ಟೂ ಟು ಟೂ ಟೂ
ನಾನೂ ಸಹ ನಿನ್ನನ್ನು ಪ್ರೀತಿಸುತ್ತೇನೆ

ಕಾಯಿಸೋ ಮ್ಯಾಲೆ ಪ್ರೀತಿಸೋ ಇಲ್ಲೆ
ಸೇರಿದಾಗ ಊ ಊ ಬೇಲೆ

ಪ್ರೀತಿಯಲ್ಲಿ ಕೋಪ ಯಾಕೆ ಬಂಗಾರು
ಕಾಲ ಮೀರಿ ಯಾಕೆ ಬಂತು ಮುಂಗಾರು

ಜೀವ ನೆಂದಿದೆ ಕೋಪ ನಂದಿದೆ
ತಾರೋ ತುಟಿಗೆ ಉಡುಗೋರೆಯ ಸಿಹಿ
ಕಾಯೋದೇ ಕಹಿ ದೂರಾಗೋದೇ ಕಹೀ
ಕೂಡಿಯಾದೋ ಕಾಲನೆ ಸಿಹಿ

To To Tooo Yenaaythu
ತುಂಬಾ ಬಿಟ್ಟು ಒಡ್ಡೋಯ್ತು
ಐ ಆಮ್ ಇನ್ ಲವ್ ಐ ಆಮ್ ಇನ್ ಲವ್
ವಿ ಆರ್ ಇನ್ ಲವ್

ಕಾಯಿಸೋ ಮ್ಯಾಲೆ ಪ್ರೀತಿಸೋ ಇಲ್ಲೆ
ಸೇರಿದಾಗ ಹೂ ಊ ಬೇಲೆ

ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾಡು ಸವಿಯೋ ಪ್ರೀತಿಗಾಗಿ ಬಂಗಾರು
ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾಯೋ ಸುಖವ ಕಾಣಲೆಂದು ಬಂಗಾರು