ಓ ಮಗು ನೀ ನಗು - The Indic Lyrics Database

ಓ ಮಗು ನೀ ನಗು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Andamaan | वर्ष - 1998

Song link

View in Roman

ಓ ಮಗು ನೀ ನಗು ಅಲ್ಲದಿರು ಯೆಂಡಿಗು
ನನ್ನ ಈ ಜೀವಕೆ ನನ್ನ ಈ ಜೀವಕೆ
ನೀ ಪ್ರೇಮದ ಕಾಣಿಕೆ

ಓ ಮಗು ನೀ ನಗು ಅಲ್ಲದಿರು ನೀನ್ ಯೆಂಡಿಗು

ಒಳಗು ಇರದು ನಗಲು ಬಿಡದು ಯಾಕೆ ಕಣ್ಣೀರು
ಅಮ್ಮ ದೂರ ನಾನು ಭಾರ ನಿನಗೆ ಇನ್ನ್ಯಾರು
ನನ್ನ ಈ ಕಂದನ ನನ್ನ ಈ ಕಂದನ
ನಗುವಿದೆ ಸಾಲದೆ

ಓ ಮಗು ನೀ ನಗು ಅಲ್ಲದಿರು ನೀನ್ ಯೆಂಡಿಗು

ಚೂಂ ಮಂಥರ ಕಾಲಿ
ಚೂಂ ಕಿನ್ನರ ಗಾಳಿ
ಚೂಂ ಯಕ್ಷರ ಕೇಳಿ
ಭ್ರಂ ಭ್ರೀಂ ಭ್ರೂಂ ಹಾ ಹಾ

ಅರೆರೆರೆ ನೋಡು ಅಲ್ಲಿ ಚಿತ್ತಾರ ಮೊದಗಲಲ್ಲಿ
ಮೋಡದ ಬೊಂಬೆಗಳಲ್ಲಿ ನಾನು ನೀನು ಎಲ್ಲಿ
ಆನೆ ನೋಡು ಜಿಂಕೆನ ನೋಡು ಸಿಂಹ ನೋಡು ಬೆಳ್ಳಕಿ ನೋಡು
ನನ್ನ ನಿನ್ನ ಜೋಡಿನಾ ನೋಡು

ಕುದುರೆ ಗಾಡಿ ಓಡಿಸೋ ಅಪ್ಪ ಬೊಂಬೆ ನೋಡಲ್ಲಿ
ಗಾಡಿಯ ಒಳಗೇ ಒಬ್ಬಳೆ ನಾನು ಮಮ್ಮಿ ಮುಖವೆಲ್ಲಿ

ನಿನ್ನ ಈ ನಗುವಲಿ ನಿನ್ನ ಈ ನಗುವಲಿ ಅವಳದೇ ಮುಖವಿದೆ

ಓ ಮಗು ನೀ ನಗು ಅಲ್ಲದಿರು ನೀನ್ ಯೆಂಡಿಗು

ಸಾಗರ ಲೋಕದಲ್ಲಿ ಬಣ್ಣದ ಬೀದಿಯಲ್ಲಿ
ನಮದೆ ಮೀನು ವಿಮಾನ
ಇದಿರಲಿ ಗಾನ ಯಾನ
ನಾಗ ಲೋಕಕೆ ನೀನೀಗ ರಾಣಿ
ಬರಲಿ ನಿನ್ನ ಅಧಿಕಾರವಾಣಿ
ಆಜ್ಞೆ ಮಾಡು ಊ ನಾಗ ರಾಣಿ

ಚಿನ್ನದ ಮೀನೆ ರನ್ನದ ಮೀನೆ ಹೊರಟಿರಿ ನೀವೀಗ
ನನ್ನಯ ತಾಯಿಯ ಒಪ್ಪಿಸಿ ತಂದರೆ ಔಟ್ತನ ನಿಮಗೀಗ

ನನ್ನಾ ಈ ಜೀವಕೆ ನನ್ನ ಈ ಜೀವಕೆ ನೀ ಪ್ರೇಮದ ಕಾಣಿಕೆ

ಓ ಮಗು ನೀ ನಗು ಅಲ್ಲದಿರು ಯೆಂದ್ ಯೆಂಡಿಗು

ಲಾಲಾ ಲಾ ಲಾಲಾ ಲಾಲಾ ಲಾಲಾ ಲಾಲಾ ಲಾ....