ನಾದ ನಾದ ಪ್ರೇಮದ ನಾದ - The Indic Lyrics Database

ನಾದ ನಾದ ಪ್ರೇಮದ ನಾದ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Andamaan | वर्ष - 1998

Song link

View in Roman

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲ್ಲಿ
ಸಾಗರದಾ ಸಂಗಮದಾ
ಯವ್ವನದ ಸಂಭ್ರಮದ
ತಾನಾ ನಾನಾ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೇರೋ ನಾಡಿಗೆ ದಾರಿ ತೂರಿದವರು ಯಾರು ?
ಪುಷ್ಪ ರಾಗ ರಾತಿಗೆ ಹಾಡು ಕಲಿಸಿದವರು ಯಾರು ?
ಪ್ರಣಯ ಭಾಷೆಯ ಅರಿತು ಕೊಳ್ಳುವ ಕಣ್ಣಿಗ್ ಯಾರು ಗುರು ?
ಪ್ರೀತಿ ಅರಿತವರು

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲ್ಲಿ
ಸಾಗರದಾ ಸಂಗಮದಾ
ಯವ್ವನದ ಸಂಭ್ರಮದ
ತಾನಾ ನಾನಾ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿ ಬೀಸಿ ಆಸೆಗಣ್ಣು ತೇರೆದು
ನಿದಿರೆ ಪುಂಗವಾಗಿ ಬಾಯಕೆ ಲಜ್ಜೆ ತೋರೆಡು
ತನ್ನನರಿಯದೆ ಕುಸುಮ ಸೇರುವ ದುಂಬಿಗಳ ಪಾಡು
ನಮ್ಮ ಈ ಹಾಡು

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲ್ಲಿ
ಸಾಗರದಾ ಸಂಗಮದಾ
ಯವ್ವನದ ಸಂಭ್ರಮದ
ತಾನಾ ನಾನಾ ತನುವಲಿ
ನಾದ ನಾದ ಪ್ರೇಮದ ನಾದ

ಕೋಟಿ ರಾತ್ರಿ ಬರಲಿ ಮೊದಲ ರಾತ್ರಿ ಮಧುರಾ
ನೆನಪಿನಾಳದಲ್ಲಿ ಮಧುರ ಮೈತ್ರಿ ಅಮರಾ
ಪ್ರಥಮ ಚುಂಬನ ಪ್ರಾಣಾಯ
ಕಂಪನ ತಂದ ಈ ಇರುಳು
ಬಾಲ ಜೀನಿರುಳುವು

ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲ್ಲಿ
ಸಾಗರದಾ
ಸಂಗಮದಾ
ಯವ್ವನದ
ಸಂಭ್ರಮದ
ತಾನಾ ನಾನಾ ತನುವಲಿ
ನಾದ ನಾದ ಪ್ರೇಮದ ನಾದ