ಹುಣ್ಣಿಮೆಯ ದೀಪವಿದೆ - The Indic Lyrics Database

ಹುಣ್ಣಿಮೆಯ ದೀಪವಿದೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Dore | वर्ष - 1994

Song link

View in Roman

ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತನ್ನನೆಯ ಗಾಳಿ ಇದೆ ಬಡವನ ಹಾಡು ಇದೆ

ಮಾಳಗೆ ಮಾಳಗೆ ಕನಸಿನ ಜೊತೆಗೆ
ಮುದ್ದಿನ ರಾಜಕುಮಾರಿ

ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತನ್ನನೆಯ ಗಾಳಿ ಇದೆ ಬಡವನ ಹಾಡು ಇದೆ

ನಿದಿರಾ ದೇವಿ ಬಾರೆ ನಿನ್ನ ಮಾಯಾ ಬೀರೆ
ಇವಳ ಕೊಂಡು ಹೋಗಿ ನಿನ್ನ ಲೋಕ ಥೋರೆ
ಹಾದಿದಾಗ ಈ ಹೆಣ್ಣು ತೆರೆಯುತಾಳೆ ಅರೆಗಣ್ಣು

ಮಾಳಗೆ ಮಾಳಗೆ ಕನಸಿನ ಜೊತೆಗೆ
ಮುದ್ದಿನ ರಾಜಕುಮಾರಿ

ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತನ್ನನೆಯ ಗಾಳಿ ಇದೆ ಬಡವನ ಹಾಡು ಇದೆ

ಮನೆಗೆ ದೀಪ ನೀನು ಬೆಳಗಬಾರದೆನು
ನೀನು ಆಡೋ ಮಾತೇ ಮನಕೆ ಹಾಲು ಜೇನು
ಮೌನವಾಗಿ ಇರಬೇಡ ಕೇಳು ಬಾರೆ ಈ ಹಾಡು

ಅರಳೆ ಅರಳೆ ಬೆಳಕಿನ ಜೊತೆಗೆ
ಮುದ್ದಿನ ರಾಜಕುಮಾರಿ

ಮನೆಯಲಿ ಇರುಳು ಇದೆ ಮನದಲಿ ಗಾಯವಿದೆ
ಬದುಕಲಿ ಕಾಡನವಿದೆ ಬಡವನ ಹಾಡು ಇದೆ

ಅರಳೆ ಅರಳೆ ಬೆಳಕಿನ ಜೊತೆಗೆ
ಮುದ್ದಿನ ರಾಜಕುಮಾರಿ