ಥಾಯ್ ಥಾಯ್ ಥಾಯ್ - The Indic Lyrics Database

ಥಾಯ್ ಥಾಯ್ ಥಾಯ್

गीतकार - Hamsalekha | गायक - Manu, S. Janaki | संगीत - Hamsalekha | फ़िल्म - Dore | वर्ष - 1994

Song link

View in Roman

ಥಾಯ್ ಥಾಯ್ ಥಾಯ್ ಥಾಯ್
ಥಾಯ್ ಥಾಯ್ ಥಾಯ್ ಥಾಯ್

ದೊರೆ ದೊರೆ ದೊರೆಗಳ ದೊರೆ ತಾಯ್ ತಾಯ್ ತಾಯ್ ತಾಯ್ |೨|

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ

ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತಾ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ

ದೊರೆ ಸಮಯದ ಮೇಲೆ ಆಸೆ
ಪಾಪ ಬ್ಬಾ ಪಾಪ ಬ್ಬಾ
ಬಂದೈತೆ ಬಂದೈತೆ ಬೇಳೆ ಬಂದ ಹಾಗೆ

ಮಹಾರಾಣಿಯ ಮೇಲೆ ಮೋಹ
ಪಾಪ ಬ್ಬಾ ಪಾಪ ಬ್ಬಾ
ತುಂಬೈತೆ ತುಂಬೈತೆ ಹೊಳೆ ಬಂದ ಹಾಗೆ

ಬಿಂಕ ಗಿಂಕ ಬಿಟ್ಟೊಯ್ತು ಹೋಯ್ ಹೋಯ್ ಹೋಯ್
ಪ್ರೇಮ ಅಂದ್ರೆ ಗೊತ್ತಾಯ್ತು ಹೋಯ್ ಹೋಯ್ ಹೋಯ್
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೂಊ

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ

ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತಾ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ

ದೊರೆ ದೊರೆ ದೊರೆಗಳ ದೊರೆ
ದೊರೆ ದೊರೆ ದೊರೆಗಳ ದೊರೆ

ಇದು ಯಾತರ ನೋವೋ ಕಾಣೆ
ಪಾಪ ಬ್ಬಾ ಪಾಪ ಬ್ಬಾ
ಬಂದೈತೆ ಬಂದೈತೆ ನರ ಹಿಂದೋ ಹಾಗೆ

ಇದು ಯಾತರ ಸುಖವೋ ಕಾಣೆ
ಪಾಪ ಬ್ಬಾ ಪಾಪ ಬ್ಬಾ
ಯರೈತೆ ಯರೈತೆ ತಲೆ ತಿರುಗೋ ಹಾಗೆ

ಹೆಣ್ಣು ಬಿರಿದ ಹೂವಾಯ್ತು
ಪ್ರೇಮ ಅಂದ್ರೆ ಗೊತ್ತಾಯ್ತು
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೂಊ

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ

ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತಾ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ

ಥಾಯ್ ಥಾಯ್ ಥಾಯ್ ಥಾಯ್
ಬಿಂಕದ ಸಿಂಗಾರಿ ಹೂ ಊ ಹೊಂಬಾಳೆ
ವನಪಿನ ವೈಯ್ಯರಿ ಹೂ ಊ ಕೆಂಬಾಳೆ