ರೈತ ರೈತ ರೈತ - The Indic Lyrics Database

ರೈತ ರೈತ ರೈತ

गीतकार - Hamsalekha | गायक - Dr. Rajkumar | संगीत - Hamsalekha | फ़िल्म - Dore | वर्ष - 1994

Song link

View in Roman

ಹೇಯ್ಯ್ ತಾನಾ ನಾನಾ ತಾನಾನಾ ನಾನಾ ತಾನಾ ನನ್ನ ನಾ |2|

ರೈತ ರೈತ ರೈತ ಅನ್ನ ಕೊಡುವ ಧಾತ
ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೆಳಿಯ ಹೊರಗಡೆ ಬಂದ ಹೂವ
ರೈತನ ತೋಳಿಗೆ ಕೊಡೋ ಜೀವ

ರೈತ ರೈತ ರೈತ ಅನ್ನ ಕೊಡುವ ಧಾತ
ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೆಳಿಯ ಹೊರಗಡೆ ಬಂದ ಹೂವ
ರೈತನ ತೋಳಿಗೆ ಕೊಡೋ ಜೀವ

ಜಗದ ಸೃಷ್ಟಿಯಲ್ಲಿ ಯೆಲ್ಲೋ ಲೋಪ ಉಂಟು
ಸುಖವ ಹಂಚುವಳ್ಳಿ ಯೇನೋ ದೋಷ ಉಂಟು
ದನಿಯೊಂದು ಧಣಿಯೇ ಆಗಿಲ್ಲ
ಆಲೂನು ಆಳು ಆಗಿಲ್ಲ

ಪ್ರಜೆಗೆ ರಾಜಯೋಗ ಅವನೆ ದೊರೆಯು ಈಗ
ಲೋಪ ದೋಷವನ್ನು ತಿದ್ದಲೇ ಬೇಕು ಬೇಗ
ದುಡಿಯೋಣ ಬೆನ್ನಿನ ಬೇವರು
ಲೋಕಾನ ಕಾಯುವ ಉಸಿರು

ರೈತ ನೀನೆ ಸಿಂಹ ರೈತ ನೀನೆ ಸಿಂಹ
ರೈತ ನೀನೆ ಸಿಂಹ ಎಂಬ ಬರಹ ಬಡಲಿಸಿ ಬ್ರಹ್ಮ ॥

ರೈತ ರೈತ ರೈತ ಅನ್ನ ಕೊಡುವ ಧಾತ
ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೆಳಿಯ ಹೊರಗಡೆ ಬಂದ ಹೂವ
ರೈತನ ತೋಳಿಗೆ ಕೊಡೋ ಜೀವ

ಏಳೋ ಮೇಲೆ ಇನ್ನು ಬಾಗೋ ವರೆಗು ಬೆನ್ನು
ಕೇಳೋ ನ್ಯಾಯ ಇನ್ನು ನೆಲವೇ ನಮಗೆ ಹೊನ್ನು
ಬಾಳೋದು ನಾವು ಕೆಲ ಕಾಲ
ಹಿಡಿಬೇಡ ಧನಿಯ ಕೈ ಕಾಲಾ

ಸುಖದ ಹಳೆಯ ಕನಸು ಮಾಡೋ ಇಂದು ನನಸು
ವಿಜಯ ವೀರ ಸೂರ್ಯ ಹೆಗಲ ಹಿಂದೆ ಇಡು
ಕೈಗೆತ್ತಿ ಕೊಲ್ಲೋ ನೊಗಬಿಲ್ಲು ಹೂಳೆತ್ತಿ ನುಗ್ಗಿ ನೀ ನಿಲ್ಲು

ರೈತ ನೀನೆ ದೇಶ ರೈತ ನೀನೆ ದೇಶ
ರೈತ ನೀನೆ ದೇಶ ನಿನ್ನ ಕಾಯಕ ಮೆಚ್ಚುವ ಈಶಾ

ರೈತ ರೈತ ರೈತ ಅನ್ನ ಕೊಡುವ ಧಾತ
ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೆಳಿಯ ಹೊರಗಡೆ ಬಂದ ಹೂವ
ರೈತನ ತೋಳಿಗೆ ಕೊಡೋ ಜೀವ