ಅಗೋ ಬಂದಾನು.... - The Indic Lyrics Database

ಅಗೋ ಬಂದಾನು....

गीतकार - Hamsalekha | गायक - K. J. Yesudas, K. S. Chithra | संगीत - Hamsalekha | फ़िल्म - Dore | वर्ष - 1994

Song link

View in Roman

ಅಗೋ ಬಂದಾನು....
ಅಗೋ ಬಂದನು ನೆನಪಿಗೆ
ಅಹಂ ಬಂದನು ಮನಸಿಗೆ
ನೆನಪಿಗೆ ಬಂದವನು
ಮನಸಿಗೆ ಬಂದವನು
ಮನೆಗೆ ಬಾರನೇನು ??

ಓಓಓಓಓಓಓಓಓಓ.....

ಆಗೋ ಬಂದಳು ನೆನಪಿಗೆ
ಅಹಂ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಾಳಿಗೆ ಬರಲೇನು ???

ಓಓಓಓಓಓಓಓಓಓಓಓಓಓ.....

ಕೇಳುವನು ನನ್ನ ಧನಿಯ
ಬರುವನು ನನ್ನ ಒಡೆಯ
ತರುವನು ನನ್ನ ಹೃದಯ
ತಂದು ತೇರೆವನು ತೇರೆಮರೆಯ

ಹುಟ್ಟುವೆನು ನೂರು ಸಾರಥಿ
ನಿನಗಾಗಿ ಕೇಳೆ ಗೆಲತಿ
ವಿಧಿ ಇಂದು ನಿನ್ನ ಸವತಿ
ಆದರು ನೀನೆ ನನ್ನ ಓಡತಿ

ಹಾಡುವೆ ಕಾಯುವೆ...
ಸೀರಿಯೇ ಸಾಯುವೆ….

ಅಗೋ ಬಂದನು ನೆನಪಿಗೆ
ಅಹಂ ಬಂದನು ಮನಸಿಗೆ
ನೆನಪಿಗೆ ಬಂದವನು
ಮನಸಿಗೆ ಬಂದವನು
ಮನೆಗೆ ಬಾರನೇನು ??

ಓಓಓಓಓಓಓಓಓಓಓಓಓಓ.....

ಅಲೆಯುವ ಗಾಳಿಯಲಿ ಪ್ರೀತಿಸೋ ಹೃದಯಗಳು
ಲೋಕಕೆ ಕೆಲಿಸದು ನಾವು ಆಡೋ ಮಾತುಗಳು

ಒಲವಿನ ನವಿಲು ಗರಿ ಅರಿಸಿದೆ ಒಡಲ ಊರಿ
ಬೇಡದ ಕೋಟೆಯನು ಬಂದು ಮುರಿಯನೆ ಸಿಡಿಲ ಮಾರಿ

ಹಾಡುವೆ ಕಾಯುವೆ ಸೀರಿಯೆ ಸಾಯುವೆ

ಆಗೋ ಬಂದಳು ನೆನಪಿಗೆ
ಅಹಂ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಾಳಿಗೆ ಬರಲೇನು ???

ಓಓಓಓಓಓಓಓಓಓಓಓಓಓ.....