ರಾಮಣ್ಣ ನಿಂಗೆ ಕೋಸಂಬರಿ - The Indic Lyrics Database

ರಾಮಣ್ಣ ನಿಂಗೆ ಕೋಸಂಬರಿ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Dore | वर्ष - 1994

Song link

View in Roman

ರಾಮಣ್ಣ ನಿಂಗೆ ಕೋಸಂಬರಿ
ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು

ಭಗವಂತ ಭಗವಂತ
ಭಗವಂತ ಇಲ್ಲಾ ಲೋಕವಿಲ್ಲ
ಬಲವಂತ ಇಲ್ಲಾ ಕುಸ್ತಿ ಇಲ್ಲಾ
ಹನುಮಂತ ಮುಟ್ಟದ ನೀರೆ ಇಲ್ಲ
ಗುಣವಂತ ಹೂತದ ಊರೇ ಇಲ್ಲ

ರಾಮಣ್ಣ ನಿಂಗೆ ಕೋಸಂಬರಿ
ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು

ಓದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಓದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ

ಭಲ್ಲೆ ಭಲ್ಲೆ ಬಾಲೆರೆ ಬಾಲೆರೆ ಬಲ್ಲೆ

ಹೇಳೋಣು ಶಿವನೂ ಮಾಡೋಣು ಇವನು
ಕರಡಿಗೆ ಹಿಡಿಯೋದು ನಮ್ಮ ಕಾಯಕ ಕಾಣಣ್ಣ
ಆಟ ಗೆಲ್ಲೋದು ನಮ್ಮ ನಾಯಕ ಕೇಳಣ್ಣ
ನಗಿಸೋನು ಶಿವನು ಕುಣಿಯೋಣು ಇವನು
ಮಲ್ಲಿಗೆ ಹೂಮಾಲೆ ನಮ್ಮ ಕೇರಿಗೆ ಕಾನಣ್ಣ
ಆಡದ ಜಯಮಾಲೆ ನಮ್ಮ ಊರಿಗೆ ಕೇಳಣ್ಣ

ಶ್ರೀಕಾರ ಶ್ರೀಕಾರ
ಶ್ರೀಕಾರ ಇಲ್ಲ ಪಾತವಿಲ್ಲ
ಓಂಕಾರ ಇಲ್ಲಾ ಪೂಜೆ ಇಲ್ಲಾ
ಝೇಂಕಾರ ಮಾಡದ ದುಂಬಿ ಇಲ್ಲ
ಜೈಕಾರ ಹಾಕದ ದೊಂಬಿ ಇಲ್ಲ

ಸೀತಕ್ಕ ನಿಂಗೆ ಸೀತಾಫಲ
ಲಕ್ಷ್ಮಕ್ಕ ನಿಂಗೆ ಕಾಸಿನ ಸಾರ
ಚೌಡಮ್ಮ ನಿಂಗೆ ಸೀರೆ ಖಾನ
ಗಂಗಮ್ಮ ನಿಂಗೆ ಹೂವು ಕಾಯಿ

ಚೆಲ್ಲಿರೋ ಶಿವನಿಗೆ ಕಸ್ತೂರಿ
ಡ್ಯಾಮ್ ಡಮ್ ಡ ಡ್ಯಾಮ್ ಡ್ಯಾಮ್ ಡಮ್ ಡಮ್ ಡ ಡ್ಯಾಮ್ ಡ್ಯಾಮ್
ದ ದಂ ಡಂ ಡಂ ಡಂ ಹೊಡೆದ ಜಯಭೇರಿ

ಚೆಲ್ಲಿರೋ ಶಿವನಿಗೆ ಕಸ್ತೂರಿ
ಡ್ಯಾಮ್ ಡಮ್ ಡ ಡ್ಯಾಮ್ ಡ್ಯಾಮ್ ಡಮ್ ಡಮ್ ಡ ಡ್ಯಾಮ್ ಡ್ಯಾಮ್
ದ ದಂ ಡಂ ಡಂ ಡಂ ಹೊಡೆದ ಜಯಭೇರಿ

ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಾಲೆರೆ ಬಾಲೆರೆ ಬಲ್ಲೆ

ಈ ಊರು ನಂದು ನಾವೆಲ್ಲಾ ಒಂದು
ತಾಯಿಯ ನೋಡಿಲ್ಲ ಅವಳ ಲಾಲಿಯ ಕೇಳಿಲ್ಲ
ಕಾಯುವ ನಮ್ಮಮ್ಮ ಮನ್ನೆ ಇಲ್ಲದೇ ನಾನಿಲ್ಲ
ಬಿದ್ದಾಗ ಎಡವಿ ಕೊಡ್ತಾಳೆ ಪದವಿ
ತಾಯಿಯ ನಂಬಣ್ಣಾ ಅವಳ ಈವ್ ಮಾಡಣ್ಣಾ
ನೇಗಿಲ ಹೂಡಣ್ಣ ಬೆಳೆದು ಸುಗ್ಗಿ ಹಾಡಣ್ಣ

ಮಿಲ್ಟ್ರಿ ಲಿ ಮಿಲ್ಟ್ರಿ ಲಿ
ಮಿಲ್ಟ್ರಿ ಲಿ ಗೆದ್ದರೆ ಜೈ ಜವಾನ
ಗದ್ದೆಲಿ ಗೆದ್ದರೆ ಜೈ ಕಿಸಾನ
ಕುಸ್ತಿಲಿ ಗೆದ್ದರೆ ಪೈಲುವಾನ
ಭಕ್ತಿಲಿ ಗೆದ್ದರೆ ಜೈ ಹನುಮಾನ

ರಾಮಣ್ಣ ನಿಂಗೆ ಕೋಸಂಬರಿ
ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು

ಓದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಓದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ

ಚೆಲ್ಲಿರೋ ಶಿವನಿಗೆ ಕಸ್ತೂರಿ
ಡ್ಯಾಮ್ ಡಮ್ ಡ ಡ್ಯಾಮ್ ಡ್ಯಾಮ್ ಡಮ್ ಡಮ್ ಡ ಡ್ಯಾಮ್ ಡ್ಯಾಮ್
ದ ದಂ ಡಂ ಡಂ ಡಂ ಹೊಡೆದ ಜಯಭೇರಿ