ಹಳ್ಳಿ ಹಾಡು ತಂದನಾ - The Indic Lyrics Database

ಹಳ್ಳಿ ಹಾಡು ತಂದನಾ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Dore | वर्ष - 1994

Song link

View in Roman

ಲಾಲಾ ಲಾಲಾ ಲಾ ಹೋ ಓಓ ಓಓಓ
ಲಾಲಾ ಲಾಲಾ ಲಾ ಹೋ ಓಓ ಓಓಓ

ಹಳ್ಳಿ ಹಾಡು ತಂದನಾ ನಾ
ಹಳ್ಳಿ ಪಾಡು ಥರ ನಾನಾ ನಾ
ನಾಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುಠಾಲೇ ಬೇಧ ಭಾವನ ಹೂಈ

ಹಳ್ಳಿ ಹಾಡು ತಂದ ನಾನ ಆ
ಹಳ್ಳಿ ಪಾಡು ಥರ ನಾನಾ ನಾ
ನಾಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುಠಾಲೇ ಬೇಧ ಭಾವನ ಹೂಈ

ಹೋಯ್ ಅಂದದದೊಳಗೇನೆ ಅಚ್ಚದ ಬೆಡಗಿನೆ
ಹೋಯ್ ಎತ್ತಾಣ ಹೊಂಟಿರೆ ದಿಬ್ಬಣ ಹೊಂಟೀವೆ
ಹೊಯ್ಯ್ ದಿಬ್ಬಣ ಯೆಲ್ಲಿಗೆ ತೆಂಕನದೂರಿಗೆ
ಹೋಯ್ ಬೆಡಗಿಗೆ ಲಗ್ನಾನ ಎಲ್ಲಾ ಕಣೆ ಸೋಬಾನ

ಯೆಸೊಂದು ಭಾರ ಹೊರತಾಳೆ ನಗು ಬೀರುತ್ತಲ್ಲೇ
Ooo oo oo oo ooo
ಯೆಸೊಂದು ಜೀವ ಕಾಯುತ್ತಲೆ ಗಂಜಿ ನೀಡುತ್ತಲೆ
ಓಓಓಓಓಓಓಓಓಊ
ಬೆಟ್ಟದ ಬೇಡಗವ್ವ ಊ ಊಊ
ಜುಟ್ಟಿಗೆ ಬಣ್ಣದ ಬಿಲ್ಲವ್ವ ಊ ಊಊ

ಹಳ್ಳಿ ಹಾಡು ತಂದ ನಾನ ಆ
ಹಳ್ಳಿ ಪಾಡು ಥರ ನಾನಾ ನಾ
ನಾಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುಠಾಲೇ ಬೇಧ ಭಾವನ ಹೂಈ

ಹನ್ನುಗಳೆಲ್ಲ ಮರಕ್ಕಲ್ಲ ಹೆತ್ತ ಬೇರಿಗಿಲ್ಲ ಊಊಊಊಊ
ಹೂವುಗಳೆಲ್ಲ ಗಿಡಕ್ಕೆಲ್ಲ ಹೆತ್ತ ಬಲ್ಲಿಗಲ್ಲ ಊಊಊಊಊ
ದೇವರ ಊರಲ್ಲಿ ಊ ಊ ಊ
ಕೊಟ್ಟು ಪಡೆಯಲೇ ಬೇಕಿಲ್ಲಿ ಊ ಊ ಊ

ಹಳ್ಳಿ ಹಾಡು ತಂದ ನಾನ ಆ
ಹಳ್ಳಿ ಪಾಡು ಥರ ನಾನಾ ನಾ
ನಾಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುಠಾಲೇ ಬೇಧ ಭಾವನ ಹೂಈ

ಹಳ್ಳಿ ಹಾಡು ತಂದ ನಾನ ಆ
ಹಳ್ಳಿ ಪಾಡು ಥರ ನಾನಾ ನಾ
ನಾಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುಠಾಲೇ ಬೇಧ ಭಾವನ ಹೂಈ