ಬಲು ದಂಬದ - The Indic Lyrics Database

ಬಲು ದಂಬದ

गीतकार - R. N. Jayagopal | गायक - Mano, K. S. Chithra | संगीत - M. M. Keeravani | फ़िल्म - Appaji | वर्ष - 1996

Song link

View in Roman

ಬಲು ದಂಬದ ಬರಿ ಜಂಬದ ಈ ರಂಬೆಗೆ ಜೀರ್ಜಿಂಬೆಗೆ

ಬಲು ದಂಬದ ಬರಿ ಜಂಬದ
ಈ ರಾಂಬೆಗೆ ಜೀರ್ಜಿಂಬೆಗೆ
ಇಡು ದಂ ದಂ ಡೋಲಿನ ಏಟು
ಥಾಕಾ ದಮ್ ದಮ್ ಡ್ರಮ್ಮಿನಾ ಬೀಟ್-ಯು
ಇಡು ದಂ ದಂ ಡೋಲಿನಾ
ಅರೆ ಬಾಳ್ ಬಾಳ್ ಬೊಂಬಾಟು ಏಟು
ತಬಲದ ತಕಧಿಮಿ ನುಡಿದಾಗ
ತಲೆಯಲಿ ತರಿಕಿತಾ ತಾಳಗಳೊ

ಯೇಡೆ ಡಿಂಡಿಮ ಧನಿ ಚಿಮ್ಮಿದಾ
ನವ ಸಂಭ್ರಮ ಮೈ ದುಂಬಿದಾ
ನಿನ್ನ ಮುದ್ದಿನ ಗುದ್ದಿನ ಏಟು
ಮೈ ಝುಂ ಝುಂ ಗುತ್ತುವ ಯೇತು
ಯೇಡೆ ಗುಂಡಿಗೆ ತಟ್ಟಿದ ಏಟು
ಅರೆ ಬಾಳ್ ಬಾಳ್ ಬೊಂಬಾಟು ಏಟು
ಶ್ರುತಿಗಳು ಮನದಲಿ ಮಿಡಿದಾಗ
ಸರಿಗಮ ಸ್ವರಗಳ ಮೇಳಗಳು

ಪಂಪ ರ ಪಂ ಪಂಪಾರ ಪಂ ಪಂಪಾ ರಂ ಪಂ
ದಮ್ ಡು ಡು ಡುಮ್ ಡುಮ್ ಡು ಡು ಡುಮ್

ಆಟಗಾಲು ನೋಟಗಳು ಸಿಂಪಲ್
ಬಿಸಿ ಏಟುಗಳು ಪ್ರೀತಿಯಲಿ ಮಾದರಿ
ಲವ್ವು ಒಂದೆ ಪ್ರೇಮಿಗಳ ಬೈಬಲ್
ಈ ಬಾಳಲಿರೋ ಹೃದಯ-ಯು ನಮ್ಮ ಸಂಕೇತ
ಇಡು ಆಡಮ್ …… ಈಡನ್ ಪಾರ್ಕ್-ಯು
ಲವ್ ಮೂಡಿನಳ್ಳಿ ಸೇರಿದಾಗ ಪ್ರಶ್ನೆ ಗುರುತು-ಯು
ಗಂಗಾ ಕಾವೇರಿ ಸೇರೋದು ಎಲ್ಲಿ
ಅಲ್ಲೇ ಬಂಗಾರ ಕೊಳ್ಳಿ
ಸೂರಿಯುವ ಭರಣಿಯ ಮಳೆಯಲ್ಲಿ
ಹಾರುವ ನಾಡಿಗಳ ಸಂಗಮವು

ಯೇಡೆ ಡಿಂಡಿಮ ಧನಿ ಚಿಮ್ಮಿದಾ
ನವ ಸಂಭ್ರಮ ಮೈ ದುಂಬಿದಾ
ನಿನ್ನ ಮುದ್ದಿನ ಗುದ್ದಿನ ಏಟು
ಮೈ ಝುಂ ಝುಂ ಗುತ್ತುವ ಯೇತು
ಯೇಡೆ ಗುಂಡಿಗೆ ತಟ್ಟಿದ ಏಟು

ಪಂಪ ರ ಪಂ ಪಂಪಾರ ಪಂ ಪಂಪಾ ರಂ ಪಂ
ದಮ್ ಡು ಡು ಡುಮ್ ಡುಮ್ ಡು ಡು ಡುಮ್

ಲಾಟಿಗಿಂಥ ಗ್ರೇಟ್-ಯು ನಿನ್ನ ಗುಡ್ಡು
ಧುಮ್ ರೋಟಿಗಿಂಥ ಸ್ವೀಟ್-ಯು ನಿನ್ನ ಮುತ್ತು
ಚಿಪ್ಪಿನಲಿ ಸ್ವಾತಿ ಹನಿ ಬಿತ್ತು
ಬಿಗಿದಪ್ಪಿದರೆ ಆಯ್ತು ಕಣೆ ಮುತ್ತು
ಶುಭ ಲಗ್ನದಲ್ಲಿ ಸೂರ್ಯ ಚಂದ್ರ ಸೇರೋ ಸಂಜೆ
ನಿರ್ವಿಘ್ನವಾಗಿ ತೋಟದಲ್ಲಿ ಗುದ್ದಲಿ ಪೂಜೆ
ಬೇಗ ಬಂದಾಯ್ತು ಬ್ರಾಹ್ಮಿ ಮುಹೂರ್ತ ಬಂತು ಆಕಾಶ ತೀರ್ಥ
ಬೆಳಗಿನ ಚುಮು ಚುಮು ಚಳಿಯಲಿ ತುಟಿಗಳ ಬಿಸಿ ಬಿಸಿ ಚುಂಬನವೋ

ಯೇಡೆ ಡಿಂಡಿಮ ಧನಿ ಚಿಮ್ಮಿದಾ
ನವ ಸಂಭ್ರಮ ಮೈ ದುಂಬಿದಾ
ನಿನ್ನ ಮುದ್ದಿನ ಗುದ್ದಿನ ಏಟು
ಮೈ ಝುಂ ಝುಂ ಗುತ್ತುವ ಯೇತು
ಯೇಡೆ ಗುಂಡಿಗೆ ತಟ್ಟಿದ ಏಟು
ಅರೆ ಬಾಳ್ ಬಾಳ್ ಬೊಂಬಾಟು ಏಟು