ಘರ್ಷಣೆ ಘರ್ಷಣೆ - The Indic Lyrics Database

ಘರ್ಷಣೆ ಘರ್ಷಣೆ

गीतकार - R. N. Jayagopal | गायक - S. P. Balasubrahmanyam | संगीत - M. M. Keeravani | फ़िल्म - Appaji | वर्ष - 1996

Song link

View in Roman

ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ |೨|

ಪಾಂಚಜನ್ಯ ಮೊಲಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ
ಫಲನೇತ್ರ ತೇರೆದ ಹರನು ಕೆಂಡ ಮಳೆಯ ಸುರಿಸಿದಂತೆ
ನ್ಯಾಯಕ್ಕೂ ಅನ್ಯಾಯಕ್ಕೂ ಘರ್ಷಣೆ ಘರ್ಷಣೆ

ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ

ಪಾಂಚಜನ್ಯ ಮೊಲಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ

ಹೃದಯ ಅಗ್ನಿ ಕುಂಡದಲಿ ಭುಗಿಲೆದ್ದಿದೆ ಧ್ವೇಶ ಜ್ವಾಲೆ
ಉಗ್ರ ನರಸಿಂಹನಂತೆ ನಾ ಧರಿಸುವೆ ಕರುಳ ಮಾಲೆ
ಪ್ರಳಯ ರುದ್ರನಂತೆ ಕೊಡುವೆ ವೈರಿಗಳ ರಕ್ತ ತರ್ಪಣ
ರಕ್ಕಸರ ಶಿರವೇ ನಿನ್ನ ಪಾದಗಳಿಗೆ ನನ್ನ ಅರ್ಪಣ

ಚಕ್ರ ವ್ಯೂಹ ಕೋಟೆಯಲಿ ಕಪಟ ಮೋಸ ಸಂಚಿನಲಿ
ಅಪ್ಪಾಜಿ ನಿಮ್ಮ ಬಾಳಿ
ಸೈಧವನ ತಾಳೆ ತೆಗೆದ ಪಾರ್ಥನಂತೆ ಕೊಡುವೆ ನಾ
ರಕ್ತದಾ ಶ್ರದ್ದಾಂಜಲಿ

ಮೃತ್ಯು ಬಂದ ಹಾದಿ ಇಂದು ಜರಾಸಂಧ ಮಡಿಯಲಿ
ಮಾರಿಗಿಂದು ಔಟ್ತನವು ಬಿಸಿ ನೆತ್ತರ ಕುಡಿಯಲಿ
ನಯ ವಂಚಕ ನರಿಗಳ ಕೂಟವಿಂದು ಮುರಿಯಲಿ
ನಮ್ಮೆಲ್ಲರ ಕ್ರೋಧಾಗ್ನಿ ಸಿಡಿದೆದ್ದು ಉರಿಯಲಿ

ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ

ಪಾಂಚಜನ್ಯ ಮೊಲಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಸರದಾ ಸತತಮ್

ಅಣ್ಣ ಮಾಡಿದ ಜಾಗದಲ್ಲಿ ಸಪ್ತಪದಿಯ ನಾವು ತುಳಿಯುವ
ಸಾವಿನ ಚೀತ್ಕಾರದಲ್ಲಿ ಮಂತ್ರ ಗೋಶವನ್ನು ಬೆರಸುವ
ಪೃಥ್ವಿ ಉರಿವ ಅಗ್ನಿ ಇದೆ ವಧು ವರರ ನಡುವಿನಲ್ಲಿ
ಅಂತರಪಾತ ವಾಗಲಿ
ಹರಿದ ರುಂಡ ಮುಂದ ಚೆಲ್ಲೋ ಪಾಠಕರ ರಕ್ತದಲ್ಲಿ
ಕನ್ಯಾಧಾರೆ ಆಗಲಿ
…………. ಪರಶುರಾಮನಾಗುವೆ