ಎಲ್ಲಿ ಕಾಣ್ ಎಲ್ಲಿಕಾನೇನೋ - The Indic Lyrics Database

ಎಲ್ಲಿ ಕಾಣ್ ಎಲ್ಲಿಕಾನೇನೋ

गीतकार - Yogaraj Bhat | गायक - Puneeth Rajkumar | संगीत - Arjun Janya | फ़िल्म - Raambo 2 | वर्ष - 2018

Song link

View in Roman

ಎಲ್ಲಿ ಕಾಣ್ ಎಲ್ಲಿಕಾನೇನೋ
ನಾನ್ ಹುಡುಗೀನ
ಎಲ್ಲಿ ಕಾಣ್ ಎಲ್ಲಿಕಾನೇನೋ

ಅಲ್ಲಿ ಕಾಣೆ ಇಲ್ಲ ಕಣೇನೋ
ನಾನ್ ಹುಡುಗೀನ
ಎಲ್ಲಿ ಕಾಣೆ ಎಲ್ಲಿ ಕಾಣೆನೋ

ಎಲ್ಲಿ ಕಾಣೆ ಎಲ್ಲಿ ಕಾಣೆನೋ
ನಾನ್ ಹುಡುಗೀನ
ಎಲ್ಲಿ ಕಾಣೆ ಎಲ್ಲಿ ಕಾಣೆನೋ

ಭಟ್ಟೆ ಬ್ಯಾರೆ ಹಾಕಿಕೊಂಡ
ಸನ್ನಿ ಲಿಯೋನ್ ಫ್ಯಾನ್-ಯು ನಾನು

ಜಕ್ಕುನಕ ಜಕ್ಕುನ
ಜಕ್ಕುನಕ ಜಕ್ಕುನ

ನಂಬಿಬಿಡಿ ನಾನೊಂದ್ ತರ
ಕರ್ನಾಟಕ ಸಲ್ಮಾನ್ ಖಾನ್-ಯು
ಇನ್ನು ನಂಗೆ ಮದುವೆ ಆಗಿಲ್ಲ
ಬೀದಿಲಿರೋ ಮಕ್ಳು ನಂದಲ್ಲ
ಯಾಕೋ ನಾನ್ ಯಾರು ನಂಬಲ್ಲ

ಎಲ್ಲಿಕಾನ್ ಎಲ್ಲಿಕಾನೇನೋ
ನಾನ್ ಹುಡುಗೀನ
ಎಲ್ಲಿಕಾನ್ ಎಲ್ಲಿಕಾನೇನೋ

ಅಲ್ಲಿಕಾನ್ ಇಲ್ಲಿಕಾನೇನೋ
ನಾನ್ ಹುಡುಗೀನ
ಎಲ್ಲಿ ಕಾಣ್ ಎಲ್ಲಿಕಾನೇನೋ


ತಾಳಿ ಚೈನ್-ಯು ಜೇಬಲ್ಲೆ ಆಯ್ತೆ
ಮಂಚ ದಿಂಬು ಆರ್ಡರ್ ಕೊಟ್ಟವ್ನೆ
ತುರ್ತು ಕುತ್ಗೆ ಚಾಚೋರು
ಓದಿ ಬನ್ನಿ ಬಿಟ್ಟಿ ಬಿದ್ದವ್ನೆ
ನಾನೋಬ್ನೆ ಪರ್ಫೆಕ್ಟ್-ಯು
ಮಾಡಬೇಡಿ ನಿರ್ಲಕ್ಷ್ಯ-ಉ
ಮಧ್ವೆ ಆಗಿ ಒಂದೆ ಸಲ
ಕೈಗೆ ಕೊಡುವೆ ನೂರು ಮಕ್ಕಳಾ
ಫಸ್ಟ್ ನೈಟ್-ಯು ರೆಡಿ ಮಾಡ್ಕೊಳ್ಳಾ

ಎಲ್ಲಿ ಕಾಣೆ ಎಲ್ಲಿ ಕಾಣೆನೋ
ನಾನ್ ಹುಡುಗೀನ
ಎಲ್ಲಿ ಕಾಣ್ ಎಲ್ಲಿಕಾನೇನೋ

ಅಲ್ಲಿ ಕಾಣೆ ಇಲ್ಲ ಕಣೇನೋ
ನಾನ್ ಹುಡುಗೀನ
ಎಲ್ಲಿ ಕಾಣ್ ಎಲ್ಲಿಕಾನೇನೋ

ಬ್ಯಾಗ್ ಅಲ್ ಎರರಾಡು ಸೀರೆ ಹಾಕಿಕೊಂಡು
ಆಟೋ ಯೇರಿ ಆಗೋಣ ಜೂಟು
ಲೀಸು ಬ್ಯಾಡ್ಜ್ ಸಿಂಗಲ್ ಬೆಡ್‌ರೂಮ್-ಯು
ಕುಟುಂಬ ಇಷ್ಟೇ ಯಾಕ್ರಮ ತಡ-ಉ
ನಿಮ್ಗ್ಯಾಕೆ ತಿಳಿಯಲ್ಲ
ಚಳಿಗಾಲ ಮುಗಿದಿಲ್ಲ
ಸೌಂದರ್ಯ ಉಂಟು ಬುದ್ದಿ ನಿಮ್ಗಿಲ್ಲ
ನಮ್ದು ಬಿಡ್ರಿ ಎರ್ದು ನಮ್ಗಿಲ್ಲ
ನಾನ್ ಕೈಲಿನ್ನು ಥಡಿಯಾಕ್ ಆಗ್ತಿಲ್ಲಾ

ಎಲ್ಲಿಕಾನ್ ಎಲ್ಲಿಕಾನೇನೋ
ನಾನ್ ಹುಡುಗೀನ
ಎಲ್ಲಿಕಾನ್ ಎಲ್ಲಿಕಾನೇನೋ

ಅಲ್ಲಿಕಾನ್ ಇಲ್ಲಿಕಾನೇನೋ
ನಾನ್ ಹುಡುಗೀನ
ಎಲ್ಲಿಕಾನ್ ಎಲ್ಲಿಕಾನೇನೋ