ಬಾನು ಯೆಲ್ಲೋ ಕಾಣೆನು - The Indic Lyrics Database

ಬಾನು ಯೆಲ್ಲೋ ಕಾಣೆನು

गीतकार - R. N. Jayagopal | गायक - S. P. Balasubrahmanyam, K. S. Chithra | संगीत - M. M. Keeravani | फ़िल्म - Appaji | वर्ष - 1996

Song link

View in Roman

ಬಾನು ಯೆಲ್ಲೋ ಕಾಣೆನು ಭೂಮಿ ಯೆಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂದಿಹ ಸಂಭ್ರಮ ಹೇಳೇನು

ಹಾ ಆಹಾ ಹಾ ಲಾಲಾ ಲಾ ಲಾಲಾ ಲಾಲಾ ಲಾ
ಹ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್

ಬಾನು ಯೆಲ್ಲೋ ಕಾಣೆನು ಭೂಮಿ ಯೆಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂದಿಹ ಸಂಭ್ರಮ ಹೇಳೇನು

ಯೇನಾಯ್ತೋ ನಾ ಕಾಣೆ ತಾಕ ಧಿಮಿ ತಾ ಕುಣಿದಿದೆ ಬಯಕೆ ನವಿಲು
ಬಾಳಲ್ಲಿ ನಾ ಕಂಡೆ ಜೂಲು ಜುಲುನೆ ಹರಿಯುವೆ ನಲ್ಮೆ ಹೊನಲು
ಮನವೆಂಬ ತಂತಿ ಮೀಟಿದೆ ಅನುರಾಗ ಮೂಡುತಿದೆ
ಶ್ರುತಿಯಲ್ಲಿ ರಾಗ ಸೇರಿದೆ ರುತ್ತುಗಾನ ಹಾಡುತ್ತಿದೆ
ಒಡಲಾಸೆಯ ಹೇಳಲೆ ಪ್ರೇಮದಿ ಕೋಗಿಲೆ ಕೂಗಿದೆ ಆಗಲಿ

ಬಾನು ಯೆಲ್ಲೋ ಕಾಣೆನು ಭೂಮಿ ಯೆಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂದಿಹ ಸಂಭ್ರಮ ಹೇಳೇನು

ಮುಂಜಾನೆ ಮಂಜಂತ ತಿಳಿ ನಗೆಯ ಸೂಸುತ ಸನಿಹ ಸೆಳೆದೆ
ತಗಲಿ ತ್ಯಾಂಪಂತೆ ನೀ ಬಂದು ಬದುಕಲಿ ಸುಖವ ಸುತ್ತಿದೆ
ಒಲವೆಂಬ ಗೀತೆಯು ಮೂಡಿದೆ ಮನವೆಂಬ ಹಾಳೆಯಲಿ
ಮಲೆಬಿಲ್ಲ ರಂಗು ತುಂಬಿದೆ ನನ್ನ ಬಾಳ ಅಂಗಲಾಡಿ
ಇದುವೆ ಬ್ರಾಹ್ಮಣ ಬಾಂಧವೋ ನನ್ನಯ ಜೀವವೋ ನಿನ್ನದೆ ಬಿಂಬವು

ಬಾನು ಯೆಲ್ಲೋ ಕಾಣೆನು ಭೂಮಿ ಯೆಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂದಿಹ ಸಂಭ್ರಮ ಹೇಳೇನು