ಮುಂಜಾನೆ ಯಾವ್ - The Indic Lyrics Database

ಮುಂಜಾನೆ ಯಾವ್

गीतकार - Pawan Wadeyar | गायक - Vijay Prakash | संगीत - Charan Raj | फ़िल्म - Dalapathi | वर्ष - 2018

Song link

View in Roman

ಮುಂಜಾನೆ ಯಾವ್ ಮಗಲ್ ಎದ್ದಾನೋ
ದಾಶ್ ಆಗಿ ಹೋಯಿತು ಲೇಡಿಸು ಜಿಂಕೆಗೆ
ಏನಾಗದಿದ್ದರು ಏತಗದಿದ್ದರು
ದಮಗೆಯು ಅಗಿದೆ ಬಡಪಾಯಿ ಜಿಂಕೆಗೆ
ಆ ಬಣ್ಣ ಬಣ್ಣ ಕಣ್ಣುಗಳ ಮೋದಿ
ಮಾಡ್ತು ಮಾನಸನ್ ಬ್ಲಾಕ್ ವೈಟ್ ನೋಡಿ
ಟಚು ಆಗಿ ಹೀಟ್ ಆಗ್ ಹೋಯ್ತು ದೇಹ
ನೋಡಿ ಮೋದಿ ಹಾದಿ ಲವ್ವೇ ಸಾಂಗ್ ಗೆ

ಮುಂಜಾನೆ ಯಾವ್ ಮಗಲ್ ಎದ್ದಾನೋ
ದಾಶ್ ಆಗಿ ಹೋಯಿತು ಲೇಡಿಸು ಜಿಂಕೆಗೆ

ಬೊಂಬಾಟು ನಿನ್ನ ಈ ಸ್ಟೈಲ್ ಏನ್ ಮಾಡ್ಲಿ
ನೀನು ಐಲು ಪೈಲು ಎಕ್ಸ್‌ಪ್ರೆಸ್ ರೈಲು

ಈ ಲವ್ನಲ್ ಬಿಡ್ಮೆಲ್ ಐಲು ಪೈಲು ಸಾಮಾನ್ಯ
ನಾನೂ ಶಹಾಜಹಾನು
ಆ ತಾಜ್ ಮಹಲ್ ಕಟ್ಟೇ ಹೋದ್ರು ನಾನು
30-40 ಸಿತೆನಾಲ್ ಒಂದು ಮನೆ ಕಟ್’ತಿನ ಬಿಡು ಚಿನ್ನ

ಮುಂಜಾನೆ ಯಾವ್ ಮಗಲ್ ಎದ್ದಾನೋ
ದಾಶ್ ಆಗಿ ಹೋಯಿತು ಲೇಡಿಸು ಜಿಂಕೆಗೆ
ಆ ಬಣ್ಣ ಬಣ್ಣ ಕಣ್ಣುಗಳ ಮೋದಿ
ಮಾಡ್ತು ಮಾನಸನ್ ಬ್ಲಾಕ್ ವೈಟ್ ನೋಡಿ
ಟಚು ಆಗಿ ಹೀಟ್ ಆಗ್ ಹೋಯ್ತು ದೇಹ
ನೋಡಿ ಮೋದಿ ಹಾದಿ ಲವ್ವೇ ಸಾಂಗ್ ಗೆ

ಮುಂಜಾನೆ ಯಾವ್ ಮಗಲ್ ಎದ್ದಾನೋ
ಡಿಶುಂ ಆಯಿತು ಹೋಯಿತು ಲೇಡಿಸು ಜಿಂಕೆಗೆ

ಮುಂಜಾನೆ ಯಾವ್ ಮಗಲ್ ಎದ್ದಾನೋ
ದಾಶ್ ಆಗಿ ಹೋಯಿತು ಲೇಡಿಸು ಜಿಂಕೆಗೆ

ಹೆರಟು ಬೀಟು ಜೋರಗಿದೆ
Eddu Biddu Love ಆಗಿದೆ
ಆದ್ರೂ ದೇಹ ಬಿಸಿ ಆಗಿದೆ
ಇಲ್ಲ ಇಲ್ಲ ಟೆನ್ಶನ್ ಇಲ್ಲ
ಅವ್ಲಾ ಲೋಕು ಸೂಪರ್ ಐದೇ
ಸೊಲ್ಪ ಸ್ಮೈಲ್ಯೂ ಬೇಕು
ಅವಳು ಎಂಜೆಲ್ಲಾ ಅದೇ ತಾನೆ ಗೊಂದಲ..

ಪೆಟ್ರೋಲ್ ದರú ಎಷ್ಟಾದರೂ ಇನ್ನೂ ಚಿಂತೆ ಇಲ್ಲ
ನಾನೂ ಹಿಂದೆ ಸುತ್ತೋದೆ
ಅವಳ ಮನೆಯ ಅಡ್ರೆಸ್ಸು ಸಿಕ್ಕೋವರೆಗೂ ಇರ್ತಿನಿ
ನೀರು ಗೀರು ತಿಂಡಿ ಪಾಂಡಿ ಎನು ಗಿನು ತಿನ್ನದೆನೆ