ಯಾವ ದೇವ ಶಿಲ್ಪಿ - The Indic Lyrics Database

ಯಾವ ದೇವ ಶಿಲ್ಪಿ

गीतकार - R. N. Jayagopal | गायक - S. P. Balasubrahmanyam, K. S. Chithra | संगीत - M. M. Keeravani | फ़िल्म - Appaji | वर्ष - 1996

Song link

View in Roman

ಯಾವ ದೇವ ಶಿಲ್ಪಿ ಕಡೆನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಯರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಊರ್ವಶಿಯ ತಂಗಿಯೋ ಮಾತನಾಡೋ ಗಿಳಿಯೋ
ಮನ್ಮಥನ ತಮ್ಮನೋ ವಾತ್ಸಾಯನ್ ಅನ್ನನೋ
ನಿನ್ನಲೆ ನಾ ಸೇರಿ ಹೋದೆ

ಯಾವ ದೇವ ಶಿಲ್ಪಿ ಕಡೆನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಯರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ

ತನು ಮನ ಎರದಾರ ಮಿಲನ
ಹೊಸ ಕವನ ಇಂದು ಬರೆದಿದೆ
ನಯನವು ಮೌನದೇ ಸುಖದ
ಅನುಭವದ ಕಥೆಯ ಹೇಳಿದೆ

ನನ್ನ ತೋಳಿನಲ್ಲಿ ಇಂದು ಸೇರು ಬಾ ಓ ಪ್ರಿಯತಮ
ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ ಊ ಪ್ರಿಯತಮ
ಮುದ್ದು ಮುಖ ನನ್ನ ಆಸೆ ಕೆಣಕಿದೆ ತಾಳು ತಾಳು ಯೇಕೆಂದೆ
ಗುಂಗಲಿ ನಾ ತೇಲಿ ಹೋದೆ

ಯಾವ ದೇವ ಶಿಲ್ಪಿ ಕಡೆನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಯರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ

ಮುದ್ದು ಮುದ್ದು ಮುದ್ದು ಗಿಳಿಯೇ
ಕಣ್ಣಲ್ಲೇ ಕೊಂಡೆ ಇನಿಯೇ

ತಂದ ನಾನಾ ನಾನಾ ತಾನನಾ ನಾನಾ |2|
ತಾ ನಾ ನಾ ನಾ ನಾನಾ

ರಾಗ ತಾಳ ಸೇರಿದಂತೆ ಇನಿಯ ಉಸಿರುಸಿರ ಸುಖ ಸಂಗಮ
ಜೀವ ವೀಣೆ ಮೀಟಿದಂತೆ ಯೇಕೋ ಒಡಲೊಳಗೆ ಹೊಸ ಸಂಭ್ರಮ
ಯೇಡೆ ಗುಡಿಯಲ್ಲಿ ನೀನು ನಿಲ್ಲು ಬಾ ಓ ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲು ಬಾ ಊ ಪ್ರಿಯತಮೆ
ಕಾಲ ಹೀಗೇ ತಾನೂ ನಿಂತು ಹೋಗದೆ ಸ್ವರ್ಗ ಇಲ್ಲೆ ನೋಡಿದೆ
ಗುಂಗಲಿ ನಾ ತೇಲಿ ಹೋದೆ

ಯಾವ ದೇವ ಶಿಲ್ಪಿ ಕಡೆನೋ ನಿನ್ನ ಹೂ ಹೂ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಯೇರಿ ಬಂದ ಚೆನ್ನ ಹಾಂ ಹಾಂ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ