ವೈದ್ಯೋ ನಾರಾಯಣೋ ಹರಿ - The Indic Lyrics Database

ವೈದ್ಯೋ ನಾರಾಯಣೋ ಹರಿ

गीतकार - Dr.V.Nagendra Prasad | गायक - Vijay Prakash | संगीत - Arjun Janya | फ़िल्म - Bhajarangi 2 | वर्ष - 2021

Song link

View in Roman

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ ಭಜೇಹಂ
ನಮೋ ದಿವ್ಯ ತೆಜಾಯ
ಶಕ್ತಿ ಸ್ವರೂಪಂ
ನಮೋ ದೇವ ದೇವಾಯ
ಚೈತನ್ಯ ದಾತಂ

ವೈದ್ಯೋ ನಾರಾಯಣೋ ಹರಿ (X4)

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ ಭಜೇಹಂ

ಅಪೂರ್ವಂ ಅಥರ್ವಂ
ಆರೋಗ್ಯಂ ರಹಸ್ಯಂ (X2)
ಮಹಾ ವಿಷ್ಣು ಅವತಾರಿ
ಲೀಲಾ ಮಯಾ
ಸದಾ ಕಲಶ ಹಸ್ತಾಯ
ಲೋಕ ಪ್ರಿಯ
ಇಡಿ ಭೂಮಿ ಧನ್ವಂತ್ರಿ
ದೇವಾಲಯ
ಶರೀರಕ್ಕೆ ಇನ್ನಿಲ್ಲ ರೋಗ ಭಯ
ಎಲೆ ಬೇರು ಕಾಂಡದಲ್ಲೂ
ಬರೆದಿಟ್ಟ ವೇದ
ಪ್ರತಿ ಶೃಷ್ಟಿ ಕಣದಲ್ಲೂ
ಸಹಜೀವಿ ಆದ

ವೈದ್ಯೋ ನಾರಾಯಣೋ ಹರಿ (X4)

 

ಸಮೂಲಂ ಸಮೈಕ್ಯಂ
ಶುಭಾಗಂ ಶರೀರಂ (X2)
ಮಹಾಕಾಶ ಜಲ ಅಗ್ನಿ
ವಾಯು ಧರೆ
ಮಹಾ ಪಂಚ ಭೂತಗಳು
ನಿನ ಕೈ ಸೆರೆ
ಪ್ರತಿ ದೇಹ ಶೃಷ್ಟಿಸಿದೆ
ಅದರಿಂದಲೇ
ಈ ಶೃಷ್ಟಿ ಸ್ತಿಥಿಲಯವು
ನಿನ್ನಿಂದಲೇ
ಸದಾರೋಗ್ಯ ಸಂಪೂರ್ಣ
ನವ ಬಿಂದು ದ್ವಾರ
ಚಿದಾನಂದ ಚೈತನ್ಯ
ಈ ಏಳು ಚಕ್ರ

ಕೃಷ್ಣಂ ವಂದೇ ಜಗದ್ ಗುರು (X4)

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ ಭಜೇಹಂ