ಯುಗ ಯುಗಗಳೇ ಸಾಗಲಿ - The Indic Lyrics Database

ಯುಗ ಯುಗಗಳೇ ಸಾಗಲಿ

गीतकार - M. N. Vyasa Rao | गायक - S. P. Balasubrahmanyam | संगीत - Rajan-Nagendra | फ़िल्म - Hrudaya Geethe | वर्ष - 1989

Song link

View in Roman

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನಧಿ ಸಾಗರ ಕೇರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ನಡುಗಲಿ ಭುವಿ ಬಿರಿಯಾಲಿ
ನೀನೇ ಈ ಬಾಳ ಜೀವಾ
ಉರಿಯಲಿ ಕಿಡಿ ಸಿಡಿಯಲಿ
ಯೇಕೆ ಈ ತಾಪ ಭಾವಾ
ಒಲವಿಂದು ತುಂಬಿ ಬಂತು
ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು
ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೆ ಈ ದೂರವೇಕೆ

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನಧಿ ಸಾಗರ ಕೇರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ

ಭಯವ ಬಿಡು ನೀನು
ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು
ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ
ಬರಲರದೆಂದು ಸಾವು
ಧಹಿಸು ಈ ಮೌನಾ
ಮನದಲಿ ಯೇಕಿಂತ ನೋವು
ಈ ಪ್ರಾಣವೇ ಹೋಗಲಿ
ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ

ಯುಗ ಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನಧಿ ಸಾಗರ ಕೇರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ

ಆಹಾ ಹಾ ಹಾಹಾಹಾ ಆಹಾ ಹಾ ಹಾಹಾಹಾ |3|