ಸುಮ್ಮನೆ ಮೌನ ನಿನ್ನದೇ ಧ್ಯಾನ - The Indic Lyrics Database

ಸುಮ್ಮನೆ ಮೌನ ನಿನ್ನದೇ ಧ್ಯಾನ

गीतकार - A. P. Arjun | गायक - Vijay Prakash | संगीत - D. Imman and Ellwyn Joshua | फ़िल्म - Hyper | वर्ष - 2018

Song link

View in Roman

ಸುಮ್ಮನೆ ಮೌನ
ನಿನ್ನದೇ ಧ್ಯಾನ
ಪ್ರೀತಿಯ ಮನೆಗೂ
ಸೋಕಿದೆ ಗ್ರಹಣ
ಒಲವಿನ ಮನೆಯ
ಬಿಟ್ಟಿದೆ ಉಸಿರು
ಹೋಗಲು ಮುಖಯ ಕಾರಣ ನೀನಾ..

ಸುರಿಮಲೆ ಆದಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನು..
ಒಲವರಿಯದ ಹೃದಯ
ನೀ ತೊರೆದಿರೋ ಮನೆಯಾ
ಮರೆಯದೆ ದಿನ ಕಾಯುವೆ ನಾನು..
ಗೊತ್ತಿಲ್ಲದ ತಪ್ಪಿದರೇ ನನಗೆ ತಿಳಿಸು
ನಿಜವಾಗಿರೋ ಅನುಮಾನಕ್ಕೆ ಬೇಡ ಮುನಿಸು
ಕ್ಷಮಿಸು

ಸುಮ್ಮನೆ ಮೌನ
ನಿನ್ನದೇ ಧ್ಯಾನ
ಪ್ರೀತಿಯ ಮನೆಗೂ
ಸೋಕಿದೆ ಗ್ರಹಣ

ನಡು ರಸ್ತೆಯಲಿ ಕೈಯ್ಯನು ಬಿಟ್ಟು
ಹೋಗುವ ಮನಸು ಯೇಕೆ
ಇಬ್ಬರ ನಡುವೆ ಇಬ್ಬರ ಬಿಟ್ಟು
ಮೂರನೆ ಮನಸು ಬೇಕೆ

ಮೋಡ ಕವಿದಂತಿಹುದು ಪ್ರೇಮಗೀತೆಗೆ
ಕಣ್ಣು ಬಿದ್ದಿರಬಹುದು ನಮ್ಮ ಪ್ರೀತಿಗೆ

ಆಯವನು ತಪ್ಪುವುದು ಹೃದಯದ ನಾಡಿಗೆ
ದಯಾಮಾಡಿ ಹಿಂತಿರುಗು ನನ್ನಯ ಕಡೆಗೆ ಬಾಳಿಗೆ...

ಸುಮ್ಮನೆ ಮೌನ
ನಿನ್ನದೇ ಧ್ಯಾನ
ಪ್ರೀತಿಯ ಮನೆಗೂ
ಸೋಕಿದೆ ಗ್ರಹಣ

ಸುರಿಮಲೆ ಆದಿ ಬರಹ
ಉರಿಬಿಸಿಲಡಿ ನಾಡಿಗೆ
ಅರಿಯದ ಮೃದು ಹೂವು ನೀನು
ಒಲವರಿಯದ ಹೃದಯ
ನೀ ತೊರೆದಿರೋ ಮನೆಯಾ
ಮರೆಯದೆ ದಿನ ಕಾಯುವೆ ನಾನು
ಗೊತ್ತಿಲ್ಲದ ತಪ್ಪಿದರೇ ನನಗೆ ತಿಳಿಸು
ನಿಜವಾಗಿರೋ ಅನುಮಾನಕ್ಕೆ ಬೇಡ ಮುನಿಸು
ಕ್ಷಮಿಸು

ಸುಮ್ಮನೆ ಮೌನ
ನಿನ್ನದೇ ಧ್ಯಾನ
ಪ್ರೀತಿಯ ಮನೆಗೂ
ಸೋಕಿದೆ ಗ್ರಹಣ