ಹರ್ಟ್ ಯಾಕೋ ಹಾಲಾಗ್ ಹೋಗಿದೆ - The Indic Lyrics Database

ಹರ್ಟ್ ಯಾಕೋ ಹಾಲಾಗ್ ಹೋಗಿದೆ

गीतकार - Anil | गायक - Maria Roe Vincent, Chethan Naik | संगीत - D.Imman and Ellwyn Joshua | फ़िल्म - Hyper | वर्ष - 2018

Song link

View in Roman

ಹರ್ಟ್ ಯಾಕೋ ಹಾಲಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟ್-ಯು ಪಾರ್ಟ್-ಯು ಟೈಟ್-ಆಗ್ ಹೋಗಿದೆ
ಕಿಕ್-ಯು ಯರಿದೆ ಗುಂಡು ಹಾಕದೆ

ಹರ್ಟ್-ಉ ಯಾಕೋ ಹಾಲಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟ್-ಯು ಪಾರ್ಟ್-ಯು ಟೈಟ್-ಆಗ್ ಹೋಗಿದೆ
ಕಿಕ್-ಯು ಯರಿದೆ ಗುಂಡು ಹಾಕದೆ

ಅಯ್ಯಯ್ಯೋ ನಿನ್ನ ಕಂಡು ತಾಳೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ ಮೈಯ್ಯ ಮಾತು ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು ಆಗ್ ಹೋದೆ ಪಾಗಲ್ಲು
ಹಗಲು ರಾತ್ರಿ ಹೊಡಿತೀನಿ ನಿನ್ ಹಿಂದೆ ಸೈಕಲ್-ಲ್ಲು

ಬಾ ಬಾ ಬಾ ಬಾರೆ ಹುಡುಗೀ
ಇಲ್ಲ ಇಲ್ಲ ನೋಡ್ ತಿರುಗಿ
ಅಬ್ಬಬ್ಬಾ ಎಂಥಾ ಸ್ಮೈಲ್-ಯು
ಅಯ್ಯಯ್ಯೋ ಹಾರ್ಟ್-ಯು ಫೇಲ್-ಯು

ಹರ್ಟ್ ಯಾಕೋ ಹಾಲಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟ್-ಯು ಪಾರ್ಟ್-ಯು ಟೈಟ್-ಆಗ್ ಹೋಗಿದೆ
ಕಿಕ್-ಯು ಯರಿದೆ ಗುಂಡು ಹಾಕದೆ

ಹಸಿವು ಇಲ್ಲಾ ನಿದ್ದೆನೂ ಇಲ್ಲ
ಬಿರಿಯಾನಿ ಯಾಕೋ ರುಚಿ-ಯೇ ಇಲ್ಲ
ಧುಮ್ಮು ಇಲ್ಲಾ ಯೆನ್ನೆನು ಇಲ್ಲಾ
ಗೆಳೆಯರು-ಯು ಕೂಡ ಬೇಕಿಲ್ಲ
ಅರೆ ನಿನ್ನ ಬಿಟ್ಟು ಬೇರೆ ಯಾವು ಕಂತಾನೆ ಇಲ್ಲಾ
ಅರೆ ನನ್ನ ಬಿಟ್ಟು ನಿನ್ನನ್ ಹಿಂಗೆ ಪ್ರೀತ್ಸನ್ ಸಿಗಲ್ಲ

ಡೈಲಿ ಲೈನ್-ಯು ಹಕ್ತೀನಿ
ದೇಹ ಗೌರ್ಡು ಆಯ್ತೀನಿ
ಬ್ಯಾಡ ಅಂದ್ರೆ ಸಾಯ್ತಿನಿ
ನಾ ಸತ್ತ ಮ್ಯಾಲೆ ದೆವ್ವ ಆಗಿ ಕಾಡ್ತೀನಿ

ಹಾರ್ತು ಯಾಕೋ ಹಾರ್ತು ಯಾಕೋ [ಸಂಗೀತ]

ಹರ್ಟ್-ಉ ಯಾಕೋ ಹಾಲಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟ್-ಯು ಪಾರ್ಟ್-ಯು ಟೈಟ್-ಆಗ್ ಹೋಗಿದೆ
ಕಿಕ್-ಯು ಯರಿದೆ ಗುಂಡು ಹಾಕದೆ

ಅಯ್ಯಯ್ಯೋ ನಿನ್ನ ಕಂಡು ತಾಳೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ ಮೈಯ್ಯ ಮಾತು ಕಿರಿಕ್ ಇದೆ
ನಾ ಪಕ್ಕಾ ಲೋಕಲ್ಲು ಆಗ್ ಹೋದೆ ಪಾಗಲ್ಲು
ಹಗಲು ರಾತ್ರಿ ಹೊಡಿತೀನಿ ನಿನ್ ಹಿಂದೆ ಸೈಕಲ್-ಲ್ಲು

ಬಾ ಬಾ ಬಾ ಬಾರೆ ಹುಡುಗೀ
ಇಲ್ಲ ಇಲ್ಲ ನೋಡ್ ತಿರುಗಿ
ಅಬ್ಬಬ್ಬಾ ಎಂಥಾ ಸ್ಮೈಲ್-ಯು
ಅಯ್ಯಯ್ಯೋ ಹಾರ್ಟ್-ಯು ಫೇಲ್-ಯು

ಬಾ ಬಾ ಬಾ ಬಾರೆ ಹುಡುಗೀ
ಇಲ್ಲ ಇಲ್ಲ ನೋಡ್ ತಿರುಗಿ
ಅಬ್ಬಬ್ಬಾ ಎಂಥಾ ಸ್ಮೈಲ್-ಯು
ಅಯ್ಯಯ್ಯೋ ಹಾರ್ಟ್-ಯು ಫೇಲ್-ಯು