ಆರೇ ಆಜಾರೆ ಬಂದ್-ಯು ಬಾಜಾರೆ - The Indic Lyrics Database

ಆರೇ ಆಜಾರೆ ಬಂದ್-ಯು ಬಾಜಾರೆ

गीतकार - Anil | गायक - Ellwyn Joshua, Malathi | संगीत - D.Imman and Ellwyn Joshua | फ़िल्म - Hyper | वर्ष - 2018

Song link

View in Roman

ಆರೇ ಆಜಾರೆ ಬಂದ್-ಯು ಬಾಜಾರೆ
ಏಕ್ ದೋ ಥೀನ್ ಚಾರ್ ಕುಣಿವಾಗ ಹುಸ್ಸಾರೆ
ಆರೇ ಆಜಾರೆ ಬಂದ್-ಯು ಬಾಜಾರೆ
ಏಕ್ ದೋ ಥೀನ್ ಚಾರ್ ಹೊಡಿವಾಗ ಹುಸ್ಸಾರೆ

ಕಾಲು ನೆಲದ್ ಮ್ಯಾಲೆ ನಿಲ್ತಾನೆ ಇಲ್ಲಾ
ಸ್ವಂತ ನನ್ನ ಮಾತು ಕೇಳ್ತಾನೆ ಇಲ್ಲಾ
ಫೋನ್’ಯು ಮಾಡಬ್ಯಡಿ ಸಿಕ್ತೀನಿ ರಾತ್ರಿ
ನಾನೂ ಕಾಲಿತ್ರೆ ನಿಂತಲ್ಲೇ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಏಳಿಬ್ಯಾಡಿ
ಲೈಟ್-ಯು ಆಫ್ ಮಾಡಿ ಅಡ್ಡಾ ದಿಡ್ಡಿ ಗುಡ್ಡಾಡಿ

ಟೆನ್ಶನ್-ನು ಬಿಟ್ಟಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ
ಕಣ್ಣ್ ಮುಚ್ಚಿ ಸ್ಟೆಪ್ ಹಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ

ಆರೇ ಆಜಾರೆ ಬಂದ್-ಯು ಬಾಜಾರೆ
ಏಕ್ ದೋ ಥೀನ್ ಚಾರ್ ಕುಣಿವಾಗ ಹುಸ್ಸಾರೆ

ಮಂಗಳೂರ ಮೀನಾ ಆಕಾರ-ಉ ನಾನು
ಮಂಡ್ಯದ ಮಟನ್ ಶಾಪ್-ಯು ನಾನೂ
ಕೋಲಾರ ಗೋಲ್ಡು ಕ್ಷೇತ್ರ-ಉ ನಾನು
ಮಿನಿಂಗು ಮಾಡಿದ್ನೋ

ಧಾರವಾಡ ಸೀಮೆ ಪೇಡ ನಾನು
ಹುಬ್ಬಳ್ಳಿ ಹೈಬ್ರೀಡ್ ಬೀಡ ನಾನು
ಬೇಲೂರು ಶಿಲಾಬಾಲೆ ನಾನು ಕೆತ್ತುವೆಯ ನೀನು

ಬ್ರಾಹ್ಮಣನು ತಿದ್ದಿ ತೀಡಿ
ಮಾಡವ್ನೆ ನನ್ನ ದೇಹ
ಭೂಮಿಯ ಬುಗ್ರಿ ಆಡ್ಸಕ್ಕೆ
ಭೂಮಿನು ಹೊಂಡ ಗುಂಡಿ
ಎಲ್ಲನೂ ಹಂಗೆ ಐತೆ
ನಡಿ ನಡಿ ಜಾಗ ಹಿಡಿ

ಟೆನ್ಶನ್-ನು ಬಿಟ್ಟಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ
ಕಣ್ಣ್ ಮುಚ್ಚಿ ಸ್ಟೆಪ್ ಹಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ

ಟೆನ್ಶನ್-ನು ಬಿಟ್ಟಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ
ಕಣ್ಣ್ ಮುಚ್ಚಿ ಸ್ಟೆಪ್ ಹಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ

ಆರೆ ಆಜಾರೆ ಬಂದು ಬಾಜಾರೆ
ಏಕ್ ದೋ ಥೀನ್ ಚಾರ್ ಕುಣಿವಾಗ ಹುಸ್ಸಾರೆ
ಆರೆ ಆಜಾರೆ ಬಂದು ಬಾಜಾರೆ
ಏಕ್ ದೋ ಥೀನ್ ಚಾರ್ ಹೊಡಿವಾಗ ಹುಸ್ಸಾರೆ

ಕಾಲು ನೆಲದ್ ಮ್ಯಾಲೆ ನಿಲ್ತಾನೆ ಇಲ್ಲಾ
ಸ್ವಂತ ನನ್ನ ಮಾತು ಕೇಳ್ತಾನೆ ಇಲ್ಲಾ
ಫೋನ್’ಯು ಮಾಡಬ್ಯಡಿ ಸಿಕ್ತೀನಿ ರಾತ್ರಿ
ನಾನೂ ಕಾಲಿಟ್ರೆ ನಿಂತಲ್ಲೇ ಜಾತ್ರೆ
ಕಣ್ಣು ಹೊಡಿಬ್ಯಾಡಿ ಕೈಯ್ಯ ಏಳಿಬ್ಯಾಡಿ
ಲೈಟ್-ಯು ಆಫ್ ಮಾಡಿ ಅಡ್ಡಾ ದಿಡ್ಡಿ ಗುಡ್ಡಾಡಿ

ಟೆನ್ಶನ್-ನು ಬಿಟ್ಟಾಕಿ
ರಕ್ಕಿ ತಾಕಿದಾ ತಾಕಿದಾ ತಾಕಿದಾ
ಕಣ್ಣ್ ಮುಚ್ಚಿ ಸ್ಟೆಪ್ ಹಾಕಿ
ರಕ್ಕಿ ತಾಕಿದಾ ತಾಕಿದ ತಾಕಿದಾ |2|