ಬಾನು ಭೂಮಿಯ ಮಿಲನವ - The Indic Lyrics Database

ಬಾನು ಭೂಮಿಯ ಮಿಲನವ

गीतकार - R. N. Jayagopal | गायक - S. P. Balasubrahmanyam, S. Janaki | संगीत - Ilaiyaraaja | फ़िल्म - Maathu Thappada Maga | वर्ष - 1978

Song link

View in Roman

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ

ಬಾನು ಭೂಮಿಯ ನಡುವಾಲಿ ಅಂತಾರ ತುಂಬಿದೆ
ಮುಗಿಲಿಂದ ಮಿಂಚೋದಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ

ಬಾಳೆಂಬ ಬನಡೆ ಒಲವೆಂಬ ಹೂವ
ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು
ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದ ಅರ್ಥ
ಕಂಡೆ ನನಗ ಮೂಡಿತು ಅನುರಾಗ

ಬಾನು ಭೂಮಿಯ ನಡುವಾಲಿ ಅಂತಾರ ತುಂಬಿದೆ
ಮುಗಿಲಿಂದ ಮಿಂಚೋದಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ

ಅಂಜಿಕೆ ಶಂಕೆ ತುಂಬಿದೆ ಮನದೆ
ಮುಂದೇನೋ ಯೆನ್ನುತಾಳೆ
ಯೆಂಡಿಗು ನಿನ್ನ ಕೈ ಬಿಡೆ ಚಿನ್ನಾ
ನೋವೇನೇ ಬಂದಿರಲಿ
ಭಾರವಸೆ ತಂದ ಹರುಷಗಳಿಂದ
ಯೇನೋ ಆವೇಗ ಸೋತೇ ನಾನೀಗ

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ