ಹೇಳೋರು ಕೇಳೋರು ಯಾರಿಲಾ ಇಲ್ಲಿ - The Indic Lyrics Database

ಹೇಳೋರು ಕೇಳೋರು ಯಾರಿಲಾ ಇಲ್ಲಿ

गीतकार - R. N. Jayagopal | गायक - S. Janaki | संगीत - Ilaiyaraaja | फ़िल्म - Maathu Thappada Maga | वर्ष - 1978

Song link

View in Roman

ಹೇಳೋರು ಕೇಳೋರು ಯಾರಿಲಾ ಇಲ್ಲಿ
ಇಲ್ಲಾ ಆಸೆಗೆ ಯೇನೋಡು ಬೆಳಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಹೇಳೋರು ಕೇಳೋರು ಯಾರಿಲಾ ಇಲ್ಲಿ
ಇಲ್ಲಾ ಆಸೆಗೆ ಯೇನೋಡು ಬೆಳಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಮೈ ಚಿನ್ನದ ಚನ್ನದ ರಂಗು
ಈ ಕನ್ನಲಿ ಮಾಡದ ಗುಂಗು
ಮುಟ್ಟಿದರೆ ಕೊಬ್ಬು ಎನ್ನುವ ನಾಜೂಕಿನ ಹೊಕ್ಕು
ಕಂಡೋರ ಅಂಜಿಕೆ ನಂಗೆ ನಿಂಗೆ
ಬೇಕಾದದ್ದು ಇಲ್ಲುಂಟು ನೀ ಬಾ ಬಾ

ಹೇಳೋರು ಕೇಳೋರು ಯಾರಿಲಾ ಇಲ್ಲಿ
ಇಲ್ಲಾ ಆಸೆಗೆ ಯೇನೋಡು ಬೆಳಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಈ ಹೆಣ್ಣಿಡು ಕದಲಿನ ಮುತ್ತು
ಕೈ ಹಾಕಿದ ಧೀರನ ಸ್ವತ್ತು
ಇಪ್ಪತ್ತಕ್ಕೂ ಯೆಪ್ಪತ್ತಕ್ಕೂ ಸೈ ಯೆನ್ನುವ ಆಸೆ
ಹುರಿ ಮೀಸೆ ಇಲಿ ಮೀಸೆ
ಕರಿ ಮೀಸೆ ಬಿಳಿ ಮೀಸೆ
ಯೆಲ್ಲಾರು ಸಣ್ಣೋರು ನೀ ಬಾ ಬಾ

ಹೇಳೋರು ಕೇಳೋರು ಯಾರಿಲಾ ಇಲ್ಲಿ
ಇಲ್ಲಾ ಆಸೆಗೆ ಯೇನೋಡು ಬೆಳಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಈ ಸುಂದರ ಸಂಜೆ ಹೊತ್ತು
ನೀ ಸ್ವರ್ಗಕೆ ಮೆಟ್ಟಿಲ ಹತ್ತು
ಈ ಹಕ್ಕಿಯು ತಾ ಸಿಕ್ಕದು ಕೈ ಜಾರಲು ಹೊತ್ತು
ಸ್ನೇಹಕ್ಕೆ ನೀನುಂಟು ಮೋಹಕ್ಕೆ ನಾನುಂಟು
ಸಂದೇಹ ಯೆನುಂಟು ನೀ ಬಾ ಬಾ

ಹೇಳೋರು ಕೇಳೋರು ಯಾರಿಲಾ ಇಲ್ಲಿ
ಇಲ್ಲಾ ಆಸೆಗೆ ಯೇನೋಡು ಬೆಳಿ
ಕಣ್ಣ ಕರೆಯೋಲೆಯ ನೋಡಿಲ್ಲಿ