ಎಂಥಾ ಸೌಂದರ್ಯ ನೋಡು - The Indic Lyrics Database

ಎಂಥಾ ಸೌಂದರ್ಯ ನೋಡು

गीतकार - R. N. Jayagopal | गायक - S. P. Balasubrahmanyam | संगीत - Ilaiyaraaja | फ़िल्म - Maathu Thappada Maga | वर्ष - 1978

Song link

View in Roman

ಹೀಇ ಹೆ ಹೆ ಹೆ ಹಾ ಹಾ ಹಾ ಹಾ
ಹಿ ಹಿ ಹಿ ಹಿ ಹಿ ಹಿ ಹಿ

ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡಿನ ಬೀಡು
ಗಂಧದ ಗೂಡಿದು ಕಳೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮನ್ನಿಡು
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡಿನ ಬೀಡು

ಹರಿಯುವ ನೀರು ಹಸುರಿನ ಪೈರು
ಯೆಳ್ಳೆದೆ ಆ ತಾಯಿಯ ಸಿರಿಯೇ
ಹೂಗಳ ಕಂಪು ಮರಗಳ ಸೊಂಪು
ಯೆಳ್ಳು ಆ ತಾಯಿಯ ನಗೆಯೇ

ಹರಿಯುವ ನೀರು ಹಸುರಿನ ಪೈರು
ಯೆಳ್ಳೆದೆ ಆ ತಾಯಿಯ ಸಿರಿಯೇ
ಹೂಗಳ ಕಂಪು ಮರಗಳ ಸೊಂಪು
ಯೆಳ್ಳು ಆ ತಾಯಿಯ ನಗೆಯೇ

ಭರತ ಮಾತೆಯ ಈ ತನುಜಾತೆಯ
ಚೆಲುವನು ನೋಡುತ ನಲಿಯುತ ಮೆರೆಯುವೆ ನಾ
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡಿನ ಬೀಡು

ಎಲ್ಲೆ ಇರಲಿ ಹೇಗೇ ಇರಲಿ ನಮ್ಮೂರ ಸವಿ ನೋಟ ಚಂದ
ಸಾವಿರ ಭಾಷೆಯ ಕಲಿತರು ಮನಕೆ
ಕನ್ನಡ ನುಡಿ ಮುತ್ತೇ ಅಂದ
ಪೂರ್ವದ ಪುಣ್ಯವೋ ಪಡೆದಿಹ ಭಾಗ್ಯವೋ
ಹುಟ್ಟಿದೆ ಪಾವನ ಕನ್ನಡ ಮನ್ನಾಲಿ ನಾ

ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡಿನ ಬೀಡು
ಗಂಧದ ಗೂಡಿದು ಕಳೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮನ್ನಿಡು
ಎಂಥಾ ಸೌಂದರ್ಯ ನೋಡು
ನಮ್ಮ ಕರುನಾಡಿನ ಬೀಡು