ಜೀ ಬೂಂಬಾ ಬೂಂಬಾ - The Indic Lyrics Database

ಜೀ ಬೂಂಬಾ ಬೂಂಬಾ

गीतकार - Chi. Udaya Shankar | गायक - S. P. Balasubrahmanyam | संगीत - Ilaiyaraaja | फ़िल्म - Bhaari Bharjari Bete | वर्ष - 1981

Song link

View in Roman

ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ
ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ

ಕೈ ಕೊಟ್ಟು ನೀನು ಬಂದೆ
ಬೆನ್ನತ್ತಿ ನಾನೂ ಬಂದೆ

ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ

ನೀಲಿಯ ಬಣ್ಣ ನಂದು ಜೀ ಬೂಂಬಾ
ಕೆಂಪಿನ ಬಣ್ಣ ನಂದು ಜೀ ಬೂಂಬಾ
ನೀಲಿಯ ಬಣ್ಣ ನಂದು ಜೀ ಬೂಂಬಾ
ಕೆಂಪಿನ ಬಣ್ಣ ನಂದು ಜೀ ಬೂಂಬಾ

ನಗುವ ಕಳ್ಳಿ ಆಹಾ ಮಲ್ಲಿ ತರಲೆ ಸುಳ್ಳಿ
ಹಿಡಿದ ಭೂತ ಬಿಡಿಸಲೆನೆ ನುಡಿಯ ಕುಲ್ಲಿ
ಜಿಗುತಿ ನಿನ್ನ ಬಿಳಿಯ ಚರ್ಮ ಸುಯ್ಯಲೇನೆ ನಾನೀಗ

ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ

ಕಣ್ಣಿಗೆ ಹಬ್ಬ ಈಗ ಜೀ ಬೂಂಬಾ
ಹೆಣ್ಣಿಗೆ ಹಬ್ಬ ಈಗ ಜೀ ಬೂಂಬಾ
ಕಣ್ಣಿಗೆ ಹಬ್ಬ ಈಗ ಜೀ ಬೂಂಬಾ
ಹೆಣ್ಣಿಗೆ ಹಬ್ಬ ಈಗ ಜೀ ಬೂಂಬಾ

ತಿಂಡಿ ಬೇಕೆ ತೀರ್ಥ ಬೇಕೆ ಯೇನು ಬೇಕು
ಮೇಲೇರಿ ಸ್ವರ್ಗ ನೀನು ಕಾಣಬೇಕು
ಸಾಕು ಸಾಕು ಯೆನಿಸಲೆಂದೇ
ಹುಡುಕಿ ಬಂದೆ ನಾನೀಗ

ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ

ಕೈ ಕೊಟ್ಟು ನೀನು ಬಂದೆ
ಬೆನ್ನತ್ತಿ ನಾನೂ ಬಂದೆ

ಜೀ ಬೂಂಬಾ ಬೂಂಬಾ ಬೂಂಬಾ
ಜೀ ಜೀ ಬೂ ಬೂಂಬಾ ಬೂಂಬಾ ಬೂಂಬಾ
ಜೀ ಬೂಂಬಾ