ಬೆಳಕಾಗಿದೆ ಜಾಗಕೆ - The Indic Lyrics Database

ಬೆಳಕಾಗಿದೆ ಜಾಗಕೆ

गीतकार - Guru | गायक - Shweta Mohan | संगीत - Ashic Arun | फ़िल्म - Edakallu Guddada Mele | वर्ष - 2018

Song link

View in Roman

ಬೆಳಕಾಗಿದೆ ಜಾಗಕೆ
ಹುಡುಕಿದೆ ಮನಸೇತಕೋ..
ಅಪ್ಪಾ ನಿನ್ನ ತೋರು ಬೆರಲಿಡಿದು..
ನಡೆದಾಡೋಣ ಅನಿಸುತ್ತಿದೆ..

ನನಸಾಗದ ಬಯಕೆ..
ಉಪವಾಸದ ಬದುಕೇತಕೋ ।।
ಅಮ್ಮ ನಿನ್ನ ಕೈಯ್ಯ ತುತ್ತಿನಲಿ
ಹಸಿವೆಲ್ಲಾ ತೀರುವುದೆ

ಜಾರಿ ಬಿದ್ದ ಕಂಡ
ಅಪ್ಪ ಎತ್ತೋ ಚಂದ
ಸುಂದರ.. ಸಂಬಂಧ..

ಊಡುಬತ್ತಿ ಗಂಧ
ಅಮ್ಮ ಸೀರೆ ಇಂದಾ
ಅಪ್ಪುಗೆ.. ಆನಂದ

ನನಗಾಗಿ ಪ್ರಕೃತಿ ಹಾಡು
ಜೂ ಜೋ ಲಾಲಿ ಜೋ
ಜೋಕಾಲಿ ತಂಗಾಳಿ
ನಿದ್ದೆ ಮರೆತು ಕೇಳುವೆ
ಮಮತೆಯ ಭಾಗ್ಯಕೆ ನಾ ಕಾಡದಿಹೆ
ಶುರುವಾಯಿತು ಕರುಣಿಸು ಅಮ್ಮಾ..

ಬೆಳಕಾಗಿದೆ ಜಾಗಕೆ
ಹುಡುಕಿದೆ ಮನಸೇತಕೋ..
ಅಪ್ಪಾ ನಿನ್ನ ತೋರು ಬೆರಲಿಡಿದು..
ನಡೆದಾಡೋಣ ಅನಿಸುತ್ತಿದೆ..