ಓ ಒಲವೇ ಹೇಗಿರುವೆ - The Indic Lyrics Database

ಓ ಒಲವೇ ಹೇಗಿರುವೆ

गीतकार - V. Nagendra Prasad | गायक - Madhu Balakrishnan | संगीत - Manikanth Kadri | फ़िल्म - Naduve Antharavirali | वर्ष - 2018

Song link

View in Roman

ಓ ಒಲವೇ ಹೇಗಿರುವೆ ?
ನೀ ಈಗ ಬೀದಿ ಮಗುವೇ ?
ಜೂ ಲಾಲಿ ಹಾಡು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ

ಓ ಒಲವೇ ಹೇಗಿರುವೆ ?
ನೀ ಈಗ ಬೀದಿ ಮಗುವೇ ?

ಮದ ಯಾರೋ ವಯಸ್ಸಿಗೆ ಪ್ರೇಮವೊಂದು ತೀತೆಯ
ತಾವೇ ಕಟ್ಟಿ ತಾವೇ ಕೆಡವೋ ಬಾರಿ ಮಾಯ ಕೋಟೆಯಾ
ಯಾರೋ ಆಡೋ ಆಟಕೆ ಚೆಂದು ನೀನು ಆದೆಯಾ
ಯಾರೋ ಉಂಡ ಬಾಳಿನ ಬಾಲೆ ಎಲೆ ನೀನಾದೆಯಾ

ತಾಳಯ್ಯ ತಾಳು ಹೀಗೇ ಬಾಳು
ಪ್ರೀತಿಗೆ ನೀನು ಕಾಲಿನ ಧೂಳು
ಮಾತು ಮಾತು ಮಾತಲಿ ಹಡೆದ ಎಂಜಲು ಜೀವವೇ
ನಾನು ನೀನೆನ್ನುವ ನಾನಾತ್ವದ ಭಾವವೇ

ಓ ಒಲವೇ ಹೇಗಿರುವೆ ?
ನೀ ಈಗ ಬೀದಿ ಮಗುವೇ ?

ಯೇಡೆ ಹಾಳು ಕಾಣದ ಹಾಲು ಗಲ್ಲದ ಪ್ರಾಣವೇ
ಸುದೋ ಪ್ರೀತಿ ತಾಪಕೆ ನಲುಗುತಿರುವ ಭ್ರೂಣವೇ
ಹೊಸದೇನೋ ನೋಡಲು ಅವರಿಗೇನೋ ಆತುರ
ಅವರ ಪಾಪದ ಪ್ರಶ್ನೆಗೆ ನಿನ್ನ ಜೀವನ ಉತ್ತರ

ಯಾರದೋ ಪಾಪ ಯಾರಿಗೋ ಶಾಪ
ಅರೋಪ ಕೋಪ ನೀ ಅಯ್ಯೋ ಪಾಪ
ದೂರ ಮಾಡೋ ದೇವರು ದೂರ ಕೇಳದೆ ಹೋದನು
ದೂರದೆ ದೇವರ ಗೆಲ್ಲಬೇಕು ಜಗವನು

ಓ ಒಲವೇ ಹೇಗಿರುವೆ ?
ನೀ ಈಗ ಬೀದಿ ಮಗುವೇ ?
ಜೂ ಲಾಲಿ ಹಾಡು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ

ಓ ಒಲವೇ ಹೇಗಿರುವೆ ?
ನೀ ಈಗ ಬೀದಿ ಮಗುವೇ ?