ಹುಡುಗ ಈ ಹುಡುಗ - The Indic Lyrics Database

ಹುಡುಗ ಈ ಹುಡುಗ

गीतकार - V. Nagendra Prasad | गायक - Rajesh Krishnan, Sowmya Raoh | संगीत - Gandharva | फ़िल्म - Gaajina Mane | वर्ष - 1999

View in Roman

ಹುಡುಗ ಈ ಹುಡುಗ ಕಣ್ಣ ಹೊಡಿತಾನೆ
ನನ್ನ ಚಿನ್ನ ಅಂತಾನೆ
ಮಟ್ಟಕ್ಕೆ ಪಂಚ್-ಯು ಮಾಡುತಾನೆ
ಬಿಟ್ರೆ ಗುನ್ನ ಹಾಕುತಾನೆ

ಕಳ್ಳಿ ಈ ಮಲ್ಲಿಯು ದಿನಾಂಕ-ಉ ಕೊಡುತಲೆ
ನನ್ನ ತೇಟ್ರಿಗೆ ಕರಿತಾಳೆ
ಮಮ್ಮಿನಾ ಮೀಟ್-ಯು ಮಾಡಿಸ್ಥಳೇ
ಅಪ್ಪ ನಾ ಜೋತೆ ಕೂರಿಸ್ತಾಳೆ

ಚಕ್ ಚಕ್ ಚಕ್ ಚಕ್ ಚಾಲೆಜ್-ಆಆ
ಪಂಚ್ ಪಂಚ್ ಪಂಚ್ ಪಂಚ್ ಪಂಚಿಂಗ್-ಆ

ಮೂಡನ ನಾಡಿನಿಂದ ಮೂಡಿ ಬಂದ ಮೋದಿ ಹೆಣ್ಣೆ |2|
ಮೂಗುದಾರ ನಾನು ನಿಂಗೆ ಹಾಕುತಿನವ್ವೋ

ಸೋಳೂರ ಕೇರಿ ಇಂದ ಜಾರಿ ಬಿದ್ದ ಸೋಲೋ ಗಂಡೇ |2|
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ

ಹೊಂಬಾಳೆ ತೋಟದಾಗೆ ನಾ ನಿನ್ನ ಹಿಡಿತೀನಿ
ಬಿರುಗಾಳಿ ಹಂಗೆ ನಾನೂ ಸಿಗದೇನೆ ಓದುತೀನಿ

ಮೂಡನ ನಾಡಿನಿಂದ ಮೂಡಿ ಬಂದ ಮೋದಿ ಹೆಣ್ಣೆ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ

ಬಿರುಗಾಳಿ ನೀ ಅದ್ರೆ ಗಿರಿಯಾಗಿ ತಡಿತೀನಿ
ಗಿರಿಯಾಗಿ ನೀ ತಡದ್ರೆ ಮುಗಿಲಾಗಿ ಹೋಗುತೀನಿ
ಹೂ ಮುಗಿಲಾಗಿ ನೀ ಹೋದ್ರೆ ರವಿಯಾಗಿ ಸುಡುತೀನಿ
ರವಿಯಾಗಿ ನೀ ಸೂತ್ರ ಮಳೆಯಾಗಿ ಕರಗತೀನೂ
ಮಳೆಯಾಗಿ ನೀನು ಭೂಮಿಗೆ ಸುರಿದಾಗ ಹೊಲೆಯಾಗಿ ಹಿಡಿತೀನಿ
ಹೊಲೆಯಾಗಿ ನೀನು ನನ್ನನ್ನು ಹಿಡಿದಾಗ ಮೀನಾಗಿ ಹೋಗುತೀನಿ
ನೀನೊಂದು ಮೀನು ಆದ್ರೆ ಬಾಳೆಯಾಗಿ ಹಿಡಿತೀನಿ
ಬಾಲೆಯಾಗಿ ನೀನು ಎಲೆದ್ರೆ ಜಾರಕೊಂಡು ಹಾರುತಿನಿ

ಮೂಡನ ನಾಡಿನಿಂದ ಮೂಡಿ ಬಂದ ಮೋದಿ ಹೆಣ್ಣೆ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ

ನೀನು ನಾಟಿ ಹುಡುಗ
ಯು ಪ್ರೆಟಿ ಗರ್ಲ್

ನಾಟಿ ಹುಡುಗ ಸುಂದರ ಹುಡುಗಿಯರು |3|

ಬೇಟೆಯಾದೋ ಹ್ಯಾಂಡ್ಸಮ್ ಹುಡುಗರು
ಚೂಟಿಯಾದ ಸ್ವೀಟಿ ಗರ್ಲ್ಸ್
ಚಲ್ಲು ಚಲ್ಲು ಸಿಲ್ಲಿ ಬಾಯ್ಸ್
ಪೋಸ್-ಯು ಕೊಡೋ ಚಿಲ್ಲಿ ಗರ್ಲ್ಸ್

ಆವೋ ಹೈ ಹೈ ಕರೆಂಗೆ
ಸರಿ ಹವಾಯಿ ಹವಾಯಿ
ಅಚಾ ತಾ ತಾ
ದೇಖೋ ಯೇ ಬತಾ
ಚೇ ಕಚ್ಚ ಕಚ್ಚ

ನೀನೊಂದು ಮಿಂಚು ಹುಳವೇ ನಿನ್ನ ಹೊಂಚ್ ಹಾಕಿ ಹಿಡಿತೀನಿ
ಹೊಂಚ್ ಹಾಕಿ ಹಿಡಿಯೋಕ್ ಬಂದ್ರೆ ಮಿಂಚಾಗಿ ಹೋಗುತೀನಿ
ಮಿಂಚಿನ ತಂದೆ ಯಾಗಿ ನಾ ನಿನ್ನ ಹಿಡಿತೀನಿ
ನೀ ನನ್ನ ಹಿಡಿದೆ ಅಂಕೋ ನೀರಾಗಿ ಹರಿತೀನಿ
ನೀ ನೀರು ಆದ್ರೆ ಜೋಗದ ಗುಂಡಿಯಾಗೆ ನಾ ನಿಂತು ಕಾಯ್ತಿನಿ
ನೀರಿನ ರೂಪ ಕಳಚ್ ಹಾಕ್ತಿನಿ ನೀರ್ ಹಕ್ಕಿ ಆಗುತೀನಿ
ನೀರ್ ಹಕ್ಕಿ ತಿನ್ನೋಕೆ ನಾನೂ ಬೇಟೆಗಾರ ಆಗುತೀನಿ
ಮಾಯದ ಜಿಂಕೆ ಆಗಿ ಮಾಯಾನೆ ಆಗುತೀನಿ

ಅರೇ ಮೂಡನ ನಾಡಿನಿಂದ ಮೂಡಿ ಬಂದ ಮೋದಿ ಹೆಣ್ಣೆ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ವೋ

ಹೆಣ್ಣುಗಂಡು ಯೆಂಡಿಗಿನು ಸಮವೆನೆ ಕಾಣವ್ವ
ನಂಗು ನಿಂಗೂ ಸವಾಲು ಬಾಜಿನೆ ಬ್ಯಾಡ ಚೆಲ್ವಾ

ಲಾಲಾ ಲಾಲಾ ಲಾಲಾ ಲಾಲಾ ಅಲಾಲಾ ಲಾಲಾಲ್.....