ದುರ್ಗೆಯ ಕಾಲಿನ ಗೆಜ್ಜೆ - The Indic Lyrics Database

ದುರ್ಗೆಯ ಕಾಲಿನ ಗೆಜ್ಜೆ

गीतकार - V. Nagendra Prasad | गायक - B. R. Chaya | संगीत - Gandharva | फ़िल्म - Gaajina Mane | वर्ष - 1999

Song link

View in Roman

ದುರ್ಗೆಯ ಕಾಲಿನ ಗೆಜ್ಜೆ
ಹೊಸ ಥರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ದುರ್ಗೆಯ ಕಾಲಿನ ಗೆಜ್ಜೆ
ಹೊಸ ಥರ ಸ್ವರ ತಂತು
ಗಾಜಿನ ಮನೆಗಿಂದು ಕಿಲ ಕಿಲ ನಗೆ ತಂತು

ಧರೆಗಿಳಿದರೆ ದುರ್ಗ ಮನೆಯಂಗಳ ಸ್ವರ್ಗ
ನೂರಾರು ವರ ಕೊಡುವ ತಾಯೇ
ಹರಸುತ್ತ ನಮ್ಮನ್ನು ಕಾಯೆ
ಮನೆಯ ಬೆಳಗೋ ದುರ್ಗಾ ಮಾತೆ

ದುರ್ಗೆಯ ಕಾಲಿನ ಗೆಜ್ಜೆ
ಹೊಸ ಥರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ಘಲ್ ಘಲ್ ಯೆನ್ನಿಸೋ ಬಾಳೆಗಳ ನಾದ ಅಂಗಲ ತುಂಬಿದೆ
ತಾಯಿಯೆ ನಿನ್ನಯ ಕೊರಲಲಿ ತುಳಸಿಯ ಮಾಲೆ ಇದೆ
ಅರಿಶಿನ ಕುಂಕುಮ ಹಣೆಗೆ ಸುಮಗಳ ರಾಶಿ ಮುಡಿಗೆ
ಹೊಸಬಾಳ ನನಗಂದು ನೀಡಿ ಓಂಕಾರಿ ಜಯವನ್ನು ನೀಡಿ
ಮನದಿ ನೆಲೆಸೋ ದೇವಿ ದುರ್ಗಾಂಬಿಕೆ

ದುರ್ಗೆಯ ಕಾಲಿನ ಗೆಜ್ಜೆ
ಹೊಸ ಥರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ಸಾವಿರ ಕರಗಲ ರುದ್ರಿ ಭಕ್ತರ ಪೊರೆಯುವಳು
ಪುಂಡರ ಮರ್ಧಿಸೋ ಕಾಲಿ ದುರುಳರ ದಹಿಸುವಳು
ಕನ್ನಲಿ ಕೆಂಡದ ರಾಶಿ ರುಂಡದ ಮಳೆಯ ಧರಿಸಿ
ಕುಡುಕರ ನೆತ್ತರು ಕುಡಿಯೋ ಕೆಟ್ಟೋರ ಕಂಡರೆ ಸಿಡಿಯೋ
ಪರಾಶಕ್ತಿ ಜಯದುರ್ಗೆ ಮಾತೆ

ದುರ್ಗೆಯ ಕಾಲಿನ ಗೆಜ್ಜೆ
ಹೊಸ ಥರ ಸ್ವರ ತಂತು
ಗಾಜಿನ ಮನೆಗಿಂದು ಕಿಲ ಕಿಲ ನಗೆ ತಂತು