ಶುಭ ಶುಭ ಶಕುನಾದ - The Indic Lyrics Database

ಶುಭ ಶುಭ ಶಕುನಾದ

गीतकार - V. Nagendra Prasad | गायक - Shashikala, B. R. Chaya | संगीत - Gandharva | फ़िल्म - Gaajina Mane | वर्ष - 1999

Song link

View in Roman

ಶುಭ ಶುಭ ಶಕುನಾದ ಹೊಸ ಅರಗಿಲಿಗಳು ಹೇಳಿ ಶಕುನನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲೇಗಳೇ ಕೇಳಿ ಕವನನಾ
ಆಹಾ ಬೆಳಗಿನ ತಾರೆಗಳು ನಕ್ಕು ಬಿಟ್ಟು ನೋಡಿ ನಮ್ಮ ಈ ಪ್ರೀತಿಯ
ಓಹೋ ಹಕ್ಕಿಗಳು ಬಲಿ ಬಂದು ಹಾಡಿದವು ಈ ಸ್ನೇಹಗೀತೆಯ
ಕೋಗಿಲೆ ಹಾಂನ್ನ ದಾನಿ ಇರದಿರುವಂತೆ ಬದುಕಲಿ ಕುಹು ಕುಹೂ
ಹಾಡು ತಂದಾನ ಬೇಡ ಸುಮ್ಮನಾ |2|

ಶುಭ ಶುಭ ಶಕುನಾದ ಹೊಸ ಅರಗಿಲಿಗಳು ಹೇಳಿ ಶಕುನನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲೇಗಳೇ ಕೇಳಿ ಕವನನಾ

ಮರಿಯನು ಕಾಯುವ ಮೈನ ಮರದ
ಮರೆಯ ತಾ ಸೇರಿದೆ ಗುಟುಕನು ನೀಡಿದೆ
ನನ್ನನು ಕಾಯುವ ನೀನು ಮಗಳ ಕರೆವ
ತಾಯಂತಿಹೆ ಮಮತೆಯ ನೀಡಿದೆ
ನಿನ್ನ ಈ ಸ್ನೇಹದಿಂದ ಚಿಂತನೆ ಮರೆತೆನೆ
ನಿಮ್ಮೆಲ್ಲರ ಪ್ರೀತಿ ಇಂದ ಲೋಕ ಮರೆತೇನೆ
ನಾನೆಂದಿಗು ತಾಯಲ್ಲವೇ ನಾ ನಿನ್ನ ಗೆಳತಿನಮ್ಮ

ಶುಭ ಶುಭ ಶಕುನಾದ ಹೊಸ ಅರಗಿಲಿಗಳು ಹೇಳಿ ಶಕುನನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲೇಗಳೇ ಕೇಳಿ ಕವನನಾ

ಹಕ್ಕಿಯ ಬಳಗ ಬೆರೆತು ಪ್ರೀತಿ
ಹಂಚಿ ಬಾಳುತ ಇವ್ ಚಿಲಿಪಿಲಿ ಹಾದಿವೆ
ಸೋದರಿಯಂತಿರು ನೀನು ನಮಗೇ ನಮ್ ಮನೆಗೆ
ದೀಪನಕ್ಕ ಬೆಳಕನು ನೀಡಕ್ಕ
ನಿನ್ನ ಒಲುಮೆಗಿಂದು ಸೋತು ಹೋದೆನೆ
ನಿಮ್ಮೆಲ್ಲರ ಪ್ರೀತಿ ಇಂದ ಬಾಲೆ ಬೆಳಕೆನೆ
ನಾನೆಂದಿಗು ಅಕ್ಕ ಅಲ್ಲಾ ನಾ ನಿನ್ನ ಜೊತೆ ಗಾತಿಯೇ

ಶುಭ ಶುಭ ಶಕುನಾದ ಹೊಸ ಅರಗಿಲಿಗಳು ಹೇಳಿ ಶಕುನನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲೇಗಳೇ ಕೇಳಿ ಕವನನಾ
ಆಹಾ ಬೆಳಗಿನ ತಾರೆಗಳು ನಕ್ಕು ಬಿಟ್ಟು ನೋಡಿ ನಮ್ಮ ಈ ಪ್ರೀತಿಯ
ಓಹೋ ಹಕ್ಕಿಗಳು ಬಲಿ ಬಂದು ಹಾಡಿದವು ಈ ಸ್ನೇಹಗೀತೆಯ
ಕೋಗಿಲೆ ಹಾಂನ್ನ ದಾನಿ ಇರದಿರುವಂತೆ ಬದುಕಲಿ ಕುಹು ಕುಹೂ
ಹಾಡು ತಂದಾನ ಬೇಡ ಸುಮ್ಮನಾ