ಭರ್ಜರಿ ಬೇಟೆ ಆಡೋ ಗಂಡು - The Indic Lyrics Database

ಭರ್ಜರಿ ಬೇಟೆ ಆಡೋ ಗಂಡು

गीतकार - Chi. Udaya Shankar | गायक - S. P. Balasubramanyam | संगीत - Ilaiyaraaja | फ़िल्म - Bhaari Bharjari Bete | वर्ष - 1981

Song link

View in Roman

ಹೇಯ್ಯ್ ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು

ಶೌರ್ಯ ಸಾಹಸ ನನ್ನಲ್ಲಿ
ಧೈರ್ಯ ಸ್ನೇಹ ನನ್ನಲ್ಲಿ ಯೆಂದೆಂದು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು

ನೂರು ಹುಡುಗೀರು ನಿಲ್ಲುತ್ತಾರೆ
ಈ ಮೊಗವ ಕಂಡಾಗಲೆ
ಸಾಲು ಸಾಲಾಗಿ ಬರುತ್ತಾರೆ
ನಾ ಚಿಟಿಕೆ ಹೊಡೆದಾಗಲೆ
ಬರುವರೆಲ್ಲ ಜಡಿಯುತರೆ
ಬೆನ್ನು ಮುರಿವಂತೆ
ಬದಿಯಲೆಂದು ಬರುವ ಕೈಗೆ
ಬಾಲೆಯ ತೊಡಿಸೋನು
ಹೆ ಹೇ ಬೇಟೆ ಆಡೋನು

ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು

ಸಾಕು ಈ ಮಾತು ನಮಗಿನ್ನು
ವಾದ ನಮಗೇತಕೆ
ಬುದ್ಧು ಬಂದೇನು ಹೊಸದಾಗಿ
ಈಗ ನಾ ಮೆಚ್ಚಿದೆ
ಬೆಳಗೆ ಕಾಣೋ ಕಂಬಿಯಂತೆ ಜೋಡಿ ನಾವೀಗ
ಜೋಡಿಯಾಗಿ ಜೋಡಿ ಹೆಣ್ಣಿಗೆ ಗಾಳ ಹಾಕೋಣ
ಪ್ರೀತಿ ಮಾಡೋನಾ

ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು
ಶೌರ್ಯ ಸಾಹಸ ನನ್ನಲ್ಲಿ
ಧೈರ್ಯ ಸ್ನೇಹ ನನ್ನಲ್ಲಿ ಯೆಂದೆಂದು
ಭರ್ಜರಿ ಬೇಟೆ ಆಡೋ ಗಂಡು ನಾನು
ಗುರಿಯೆಂದು ತಪ್ಪದ ಗಂಡು ನಾನು