ಸ್ವೀಟಿ ನನ್ನ ಜೋಡಿ - The Indic Lyrics Database

ಸ್ವೀಟಿ ನನ್ನ ಜೋಡಿ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Ilaiyaraaja | फ़िल्म - Bhaari Bharjari Bete | वर्ष - 1981

Song link

View in Roman

ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ

ಈಗಾ ಲೈಫ್-ಯು ಲವ್ಲಿ ಲವ್ಲಿ
ಐ ಲವ್ ಯು ಲವ್ ಯೂ
ನಾಲೆ ಹಾಡು-ಉ ಲಾಲಿ ಲಾಲಿ
ಐ ಲವ್ ಯು ಲವ್ ಯೂ

ಈಗಾ ಲೈಫ್-ಯು ಲವ್ಲಿ ಲವ್ಲಿ
ನಾಲೆ ಹಾಡು-ಉ ಲಾಲಿ ಲಾಲಿ

ಓಡಿ ಹೋದ ಈ ಜಿಂಕೆ ನನ್ನದಾಯಿತೀಗ
ಬೇಟೆಗಾರ ತಾನಾಗಿ ಬಳೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ ಐ ಲವ್ ಯೂ ಲವ್ ಯೂ
ನಿನ್ನ ವರಿಸಿ ಬಂದೆ ಐ ಲವ್ ಯೂ ಲವ್ ಯೂ
ನೀನೇ ನೀನೆ ಇನ್ನೆಲ್ಲಾ
ಬೇರೆ ಯಾವು ಬೇಕಿಲ್ಲ
ಬಾರೆ ಲವ್ ಯು ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗಾ ಲೈಫ್-ಯು ಲವ್ಲಿ ಲವ್ಲಿ
ಐ ಲವ್ ಯು ಲವ್ ಯೂ
ನಾಲೆ ಹಾಡು-ಉ ಲಾಲಿ ಲಾಲಿ
ಐ ಲವ್ ಯು ಲವ್ ಯೂ

ತಂಪು ಗಾಳಿ ಮೈ ಸೋಕಿ ತನ್ನಾಗಲಿಲ್ಲ
ನಿನ್ನ ನನ್ನ ಮೈ ಸೋಕಿ ಬಿಸಿಯು ಯರಿತಲ್ಲಾ
ಇನ್ನು ಬಾಳಿಗೆ ಬಂದು ಐ ಲವ್ ಯೂ ಲವ್ ಯೂ
ಆಹಾ ಯೆನಿಸು ಇಂದು ಐ ಲವ್ ಯೂ ಲವ್ ಯೂ
ಯೆಂತ ಚೆನ್ನ ಈ ಸ್ನೇಹಾ
ಯೇಂತಾ ಮಧುರಾ ಈ ಮೋಹ
ಓಹೋ ಎಲ್ ಲವ್ ಯು ಲವ್ ಯು ಲವ್ ಯು

ಪ್ರೀತಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗಾ ಲೈಫ್-ಯು ಲಾಲಾ ಲಾಲಾ
ಐ ಲವ್ ಯು ಲವ್ ಯೂ
ನಾಲೆ ಹಾಡು-ಉ ಲಾಲಿ ಲಾಲಿ ಲಾಲಾ ಲಾಲಾ
ಐ ಲವ್ ಯು ಲವ್ ಯೂ