ಗಾಜಿನ ಮನೆ ಇದು - The Indic Lyrics Database

ಗಾಜಿನ ಮನೆ ಇದು

गीतकार - Sundar | गायक - K. V. Jayaram | संगीत - Gandharva | फ़िल्म - Gaajina Mane | वर्ष - 1999

Song link

View in Roman

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೇನೆ
ಬಾಂಧವು ಇಲ್ಲಿ ಬಾಲೆಯ ಹೋದೆ
ಚದುರದ ರಾಗಿಯ ತೇನೆ
ಜಾಜಿಯಂತೇ ನಾಜೂಕದ ಹೂಜಿಯಂತೇ ಜೋಪಾನದ
ಗಾಜಿನ ಮನೆಯವರು ಯಾರಿಗೂ ಕಲ್ಲನ್ನು ಬೀಸಬಾರದು

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೇನೆ
ಬಾಂಧವು ಇಲ್ಲಿ ಬಾಲೆಯ ಹೋದೆ
ಚದುರದ ರಾಗಿಯ ತೇನೆ|2|

ಉಕ್ಕಿ ಬಿಟ್ರೆ ಮುರಿದೋಯ್ತದೆ ಸೂಜಿಯ ಕೊನೆ
ಸೂಜಿ ಮೊನೆಗು ಮಿಗಿಲಾಗಿ ಈ ಗಾಜಿನ ಮನೆ
ರೇಶಿಮೆ ಹಂಗೆ ನಾವಿರದ ಗಾಜಿನ ಮನೆ
ಬೆಣ್ಣೆಯ ಹಾಂಗೆ ನುನುಪಾದ ಗಾಜಿನ ಮನೆ
ಇದು ತಾಜ್ ಮಹಲ್ ಅಲ್ಲಾ ಕಣೋ ಗಾಜು ಮಹಲ್ |2|
ಕಣ್ಣಿಗೆ ರೆಪ್ಪೆ ಕಾವಲು ಹಣ್ಣಿಗೆ ಸಿಪ್ಪೆ ಕಾವಲು |2|
ಈ ಗಾಜಿನ ಮನೆಗೆ ಯಾರು ಕಾವಲು
ಈ ತಲ್ಮೆಯ ಮನೆಗೆ ನೀನೆ ಕಾವಲು

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೇನೆ
ಬಾಂಧವು ಇಲ್ಲಿ ಬಾಲೆಯ ಹೋದೆ
ಚದುರದ ರಾಗಿಯ ತೇನೆ|2|

ಜೋಜಾಡಿ ಪಾಂಡವರು ರಾಜ್ಯವನ್ನು ಸೋತರು
ಜೂಜಾಡಿ ನಳರಾಜ ಬಲಲಿ ಬೆಂದು ಹೋದನು
ಜೂಜಾಡಿ ನೀನು ಗಾಜಿನ ಮನೆ ಹೊಡೆಯದಿರು
ಸೂಳೆ ಮನೆಗೆ ಹೋದವ ಯೇನಾದ ಎಂಥಾದ
ಕಜ್ಜಿ ನಾಯದ
ಮರುದಿನವೇ ಕಪಿಯಾದ ಸೂಳೆಯ ಕಾಲಿಗೆ ಕೆರವಾದ
ಈ ಮಾತ ಮರೆಯಬೇಡವೋ
ಬೆರೆಯವರ ಮೆನೆಗೆ ಕಲ್ಲ ಯೆಸೆಯಬೇಡವೊ

ಗಾಜಿನ ಮನೆ ಇದು ಗಾಜಿನ ಮನೆ
ಸ್ನೇಹ ಇಲ್ಲಿ ಹಾಲಿನ ಕೇನೆ
ಬಾಂಧವು ಇಲ್ಲಿ ಬಾಲೆಯ ಹೋದೆ
ಚದುರದ ರಾಗಿಯ ತೇನೆ|3|