ಸಕ್ಕತಾಗವ್ಲೆ, - The Indic Lyrics Database

ಸಕ್ಕತಾಗವ್ಲೆ,

गीतकार - Nagendra Prasad | गायक - V.Harikrishna | संगीत - Harikrishna | फ़िल्म - Porki | वर्ष - 2010

Song link

View in Roman

ಸಕ್ಕತಾಗವ್ಲೆ,

ಸುಮ್ನೆ ನಗ್ತಾಳೆ
ಕದ್ದು ನೋಡ್ತಾಳೆ
ಬಿದ್ದೆ ಬೀಳ್ತಾಳೆ

ಸಕ್ಕತ್ಯಾಗವ್ಳೆ!!!!!!
ಸುಮ್ನೆ ನಗ್ತಾಳೆ!!!!!!!!
ಕದ್ದು ನೋಡ್ತಾಳೆ!!!!!!
ಬಿದ್ದೆ ಬೀಳ್ತಾಳೆ........

ಸಕ್ಕರೆ....ನನ್ನ ಬೊಂಬೆ ಸಕ್ಕತಾಗವ್ಳೆ..
ತಿನ್ನಲೆ... ಅಂದ್ರೆ ಯಾಕೋ ಸುಮ್ನೆ ನಗ್ತಾಳೆ.

kannale..... kannu ittu kaddu nodthaale
ಕೊಟ್ಟರೆ... ನನ್ನ ಮನಸ್ಸು ಬಿದ್ದೆ ಬೀಳ್ತಾಳೆ

ಆಹಾ ಜಾರಿತು....

enu????
ಮನ್ಸು ಜಾರಿತು.....
ಸರಿ!!!
ಶುರುವಾಯಿತು ನಂಗೆ ಲವ್ವು
ಲವ್ವು ಲವ್ವು........

ಸಕ್ಕತ್ಯಾಗವ್ಳೆ!!!!!!

ಸುಮ್ನೆ ನಗ್ತಾಳೆ!!!!!!!!
ಕದ್ದು ನೋಡ್ತಾಳೆ!!!!!!
ಬಿದ್ದೆ ಬೀಳ್ತಾಳೆ........

ಸಕ್ಕರೆ ನನ್ನ ಬೊಂಬೆ
ಸಕ್ಕತಾಗವ್ಳೆ......
ತಿನ್ನಲೆ ಅಂದ್ರೆ ಯಾಕೋ
ಸುಮ್ನೆ ನಗ್ತಾಳೆ......


ಬೇಡ ಬೇಡಾ ಅಂದ್ರು,,,,
ಹುಡುಗನೆಡೆಯ ಒಳಗೆ ಇಣುಕಿ
ಕಿರಿಕ್ ಮಾಡ್ಲೇ, ಸಾಹಿತ್ಯ ಹಾಡ್ಲೇ....
ಎನು ಮಾಡ್ಲಿ, ಎನು ಮಾಡ್ಲಿ,
ಅವಳ ಕಾಟ ಜಾಸ್ತಿ ಆಯ್ತು,
ಊಟ ಸೇರಲ್ಲ, ಹೊಟ್ಟೆ ಹೋಗಲ್ಲ

ಕಪ್ಪು ಬಿಳಿ ಕಣ್ಣಲ್ಲಿ,
ಬಣ್ಣದ ಕನಸುಗಳು.....
ಬ್ರಹ್ಮಚಾರಿ ಮನಸಿನಲಿ
ಸುಂದರ ಆಸೆಗಳು......

ಕೊಡ್ತಾಳೆ ನೋಡು.....
ಯಾಕೆ???
ಅದೃಷ್ಟ ಕೊಡ್ತಾಳೆ....
.ಸರಿ!!!!
ಎದೆಯೊಳಗೆ ತಕದಿಮಿತ
ಹಾಡುತಾಳೆ ನನ್ನ ಕನಕ.....

ಬೊಂಬೆಯಂಗವ್ಳೆ ಬೊಂಬಾಟಾಗವ್ಳೆ

ಬೆಳಂದಿಂಗ್ಳು ಅವ್ಲೆ,, ಬಂದೇ ಬರ್ತಾಳೆ......
ಸಕ್ಕರೆ ನನ್ನ ಬೊಂಬೆ ಸಕ್ಕತಾಗವ್ಳೆ......
ತಿನ್ನಲೆ ಅಂದ್ರೆ ಯಾಕೋ ಸುಮ್ನೆ ನಗ್ತಾಳೆ...


ಮೂಟೆ ಮೂಟೆ ಅಂದ ಚಂದ
ತಿದ್ದಿ ತೀಡಿ ಇವಳಿಗಂತ,,,,
ಬ್ರಾಹ್ಮಣ ಕೊಟ್ಟ, ಭೂಮಿಗೆ ಬಿಟ್ಟ!!!!!
ನಾನು ತುಂಬಾ ಒಳ್ಳೆ ಹುಡುಗ,
ನನ್ನ ತಾಳೆ ಕೆಡಿಸಲಂತ,
ಎದುರಲಿ ಬಿಟ್ಟ, ಪ್ರೀತಿಯ ಇತ್ತ!!

ಮುಖದಲ್ಲಿ ಮೋಡವೇ ಇಲ್ಲಾ,
ನಡುವಲಿ ಮೋಡತೆ ಇಲ್ಲ!
ನಗುವಿಗೆ ಕೋರತೆಯಿಲ್ಲ,,,,
ನಡತೆಗೆ ಸಾಟಿ ಇಲ್ಲ!!!!!

ಪಕ್ಕಾ ಬರ್ತಾಳೆ.....
ಯಾಕೆ????
ನಾಯಿ ಕೊಡ್ತಾಳೆ.....
ಸರಿ!!!!

ಕೊನೆತನಕ ಪ್ರಾಣ ಪದಕ
ಆಗುತಾಳ ನನ್ನ ತನಕ....

ಕಟ್ಟಿಬಿಡ್ತಾಳೆ,ತಬ್ಬಿಕೊಳ್ತಾಳೆ,
ಥಂಟೆ ಮಾಡಲೇ,,,ಪ್ರೀತಿ ಅಂತಾಳೆ.....

ಸಕ್ಕರೆ ನನ್ನ ಬೊಂಬೆ ಸಕ್ಕತಾಗವ್ಳೆ......

ತಿನ್ನಲೆ ಅಂದ್ರೆ ಯಾಕೋ ಸುಮ್ನೆ ನಗ್ತಾಳೆ....

ಕಣ್ಣಾಲೆ ಕಣ್ಣು ಇಟ್ಟು ಕದ್ದು ನೋಡ್ತಾಳೆ.....

ಕೊಟ್ಟರೆ ನನ್ನ ಮನಸ್ಸು ಬಿದ್ದೆ ಬೀಳ್ತಾಳೆ....

ಆಹಾ ಜಾರಿತು...
.enu????
ಮನ್ಸು ಜಾರಿತು.....
ಸರಿ!!!
ಶುರುವಾಯಿತು ನಂಗೆ ಲವ್ವು
ಲವ್ವು ಲವ್ವು........