ನೀ.. ಕರೆದಾ.. - The Indic Lyrics Database

ನೀ.. ಕರೆದಾ..

गीतकार - Do. Rah | गायक - K. S. Chithra | संगीत - Ashic Arun | फ़िल्म - Edakallu Guddada Mele | वर्ष - 2018

Song link

View in Roman

ಆ..
ನೀ.. ಕರೆದಾ..
ಹೆಸರಿಂದೂ.. ಕೇಳಿದೆ..
ನೀ.. ಹಿಡಿದಾ..
ಬೆರಳೊಂದು.. ಕಾಡಿದೆ..
ಕಾಡ ಮನ ಕಿಡಿಯಾಗಿದೆ
ಕಿರು ನಗುವುದು ಕಾಡಿದೆ
ನನ್ನ ಮಾತಿಗೆ ನಿನ್ನ ಮೌನವೇ ತರವೇ..
ಕಾಳನ ಕರೆಯೊಳೆಗೆ ಮರುಳಾದೆಯಾ ಮರೆಯದೆಯಾ
ನೀ ಮಿಂಚಿ ಹೋದೆ ಮರುಕಕೆ ಮರುಳೆ
ಹೋದೆನೀ ದೂರ
ಕಡೆ ನಾ ಪ್ರೀತಿ ಸ್ವರಕೆ
ಸವಿ ನೆನಪಿಂತ ಸನಿಹ ನೀ ಕಲುವಾದೆಯಾ
ನನ್ನ ವ್ಯತ್ಯಾಸ ಕಥೆಯಾಗಿ ನೀ ಕುಳಿತೆ
ನಲುಗೋ ನೆನಪಿನ ಈ ನೋವ —
ರಾರಾರೂ ರಾರಾರೋ ರಾರಾರೋ
ರಾರಾರೂ ರಾರಾರೋ ರಾರಾರೋ
ರಾರಾರೂ ರಾರಾರೋ ರಾರಾರೋ..

ಸಮಯದ ಶಾರದಿಯಲಿ..
ಕಾಡಿದ ಕನಸ ಮರಿಬಹುದೆ..
ಬರೆಯದ ಬರಹದಲಿ ನಾ
ಕಲಿದಿಹ ನಾನಿ ಸಿಗಬಹುದೆ..
ಮೌನದಾಸೆಗೆ ಮರೆತು ಹೋದ ಮಾತನರಸಿರುವೆ
ಮೌನದೂರಿನ ದಾರಿಯಲಿ ಕೂಳಿತು
ಹುಸಿ ಹುಸಿರಿದು ಬರೀದಾಗಿದೆ
ಕಣ್ಣಿರಿಂಗಿಂದು ಕೊನೆದೆ
ಬರಲಾರೆಯ ಬರದಡೆಯ ಚಿಲುಮೆ..
ಕೊರಲೊಳಗೆ ಧಣಿಯು ಕರಗಿದೆ
ಕರ ಮುಗಿದು ಕರುಣೆಯ ಬೇಡಿ
ಮೆಲ್ಲ ತುಸು ಮೆಲ್ಲ ಸುಡು ಮನವೇ
ಓಹೋ.. ಓಹೋ. ಓ..